ಮಕ್ಕಳ ಜೊತೆ ನಟಿ ಪಾರುಲ್ ನವರಾತ್ರಿ ಸಂಭ್ರಮ ಹೀಗಿತ್ತು

ನಟಿ ಪಾರುಲ್ ನವರಾತ್ರಿ ಸಂಭ್ರಮದಲ್ಲಿದ್ದಾರೆ. ಪಾರುಲ್ ಮನೆಯಲ್ಲೇ ದುರ್ಗೆಯನ್ನು ಪೂಜಿಸಿದ್ದಾರೆ. ಮನೆಯಲ್ಲೇ ನವರಾತ್ರಿ ಅಚರಿಸಿ, ತಾವೇ ಅಡುಗೆ ಮಾಡಿ ಮಕ್ಕಳ ಜೊತೆ ಸಂಭ್ರಮಿಸಿದ್ದಾರೆ.

Share this Video
  • FB
  • Linkdin
  • Whatsapp

ನಟಿ ಪಾರುಲ್ ನವರಾತ್ರಿ ಸಂಭ್ರಮದಲ್ಲಿದ್ದಾರೆ. ಪಾರುಲ್ ಮನೆಯಲ್ಲೇ ದುರ್ಗೆಯನ್ನು ಪೂಜಿಸಿದ್ದಾರೆ. ಮನೆಯಲ್ಲೇ ನವರಾತ್ರಿ ಅಚರಿಸಿ, ತಾವೇ ಅಡುಗೆ ಮಾಡಿ ಮಕ್ಕಳ ಜೊತೆ ಸಂಭ್ರಮಿಸಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಾ ಯುವರತ್ನ..? ಪೋಸ್ಟರ್ ವೈರಲ್

ದುರ್ಗೆಗೆ ಆರತಿ ಬೆಳಗಿ ಪ್ರತಿವರ್ಷದಂತೆ ಹಬ್ಬ ಆಚರಿಸಿದ್ದಾರೆ. ಮನೆ ಬಳಿ ಇರೋ ಮಕ್ಕಳನ್ನು ಕರೆದು ಊಟ ಬಡಿಸಿ ತಾವೂ ಅವರೊಂದಿಗೆ ಕುಳಿತು ಊಟ ಮಾಡಿದ್ದಾರೆ.

Related Video