ಇದು ಯುಐ ಮ್ಯಾಚು ಕಣೋ.. ರಿಯಲ್ ಸ್ಟಾರ್ ಬ್ಯಾಟಿಂಗ್ ಕಣೋ..; ಚಿತ್ರತಂಡದ ಜೊತೆ ಕ್ರಿಕೆಟ್ ಆಡಿದ ಉಪ್ಪಿ
ನಟ ಉಪೇಂದ್ರ ಅವರು ಯುಐ (UI Movie) ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಅನೇಕ ವರ್ಷಗಳ ಬಳಿಕ ಅವರು ಡೈರೆಕ್ಷನ್ಗೆ ಮರಳಿದ್ದಾರೆ. ಉಪ್ಪಿ ನಿರ್ದೇಶನದ ಸಿನಿಮಾ ನೊಡಲು ಅಭಿಮಾನಿಗಳು ಸಖತ್ ಎಕ್ಸಾಯಿಟ್ ಆಗಿದ್ದಾರೆ. ಇದೀಗ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಶೂಟಿಂಗ್ ಬಿಡುವಿನ ಮಧ್ಯೆ ಉಪೇಂದ್ರ ಅವರು ಕ್ರಿಕೆಟ್ ಆಡುವುದರಲ್ಲಿ ಬ್ಯುಸಿ ಆಗಿದ್ದರು. ತಂಡದ ಜೊತೆ ಉಪೇಂದ್ರ ಕ್ರಿಕೆಟ್ ಆಡಿದ್ದಾರೆ. ಬ್ಯಾಟಿಂಗ್-ಬೌಲಿಂಗ್ ಮಾಡುತ್ತಾ ಖುಷಿಯಿಂದ ಸಮಯ ಕಳೆದಿದ್ದಾರೆ. ತುಂತುರು ಮಳೆಯಲ್ಲಿ ಯುಐ ಟೀಮ್ ಜತೆ ಉಪೇಂದ್ರ ಕೂಲ್ ಬ್ಯಾಟಿಂಗ್ ಮಾಡಿದ್ದಾರೆ. ಉಪೇಂದ್ರ ಅವರ ಆ ವಿಡಿಯೋ ವೈರಲ್ ಆಗಿದೆ.

Add Asianetnews Kannada as a Preferred Source