ಮೊದಲು ಪ್ರೊಡ್ಯೂಸರ್ ನಂತರ ಸ್ಟಾರ್ಸ್; ನಟ ರವಿಚಂದ್ರನ್ ಖಡಕ್ ಮಾತು
ನಿರ್ಮಾಪಕರ ಸಂಘದ ಶಂಕು ಸ್ಥಾಪನೆಯಲ್ಲಿ ನಟ ರವಿಚಂದ್ರನ್ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ನಿರ್ಮಾಪಕರ ಪರ ಮಾತನಾಡಿದ್ದಾರೆ. ಕ್ರೇಜಿ ಸ್ಟಾರ್ ಖಡಕ್ ಮಾತುಗಳನ್ನು ಕೇಳಿ ಎಲ್ಲರೂ ಅಚ್ಚರಿಯಾಗಿದ್ದಾರೆ. ಕೋಟಿ ಕೋಟಿ ಹಾಕಿ ಸಿನಿಮಾ ಮಾಡ್ತಿದ್ದೀವಿ ಅಂತ ಹೇಳಿಕೊಳ್ಳೋದನ್ನು ನಿಲ್ಲಿಸಿ ಎಂದೂ ಹೇಳಿದ್ದಾರೆ. ಸದಾ ನಿರ್ಮಾಪಕರ ಪರ ನಿಲ್ಲುವ ರವಿ ಚಂದ್ರನ್ ಮಾತುಗಳನ್ನು ನೀವೇ ಅವರ ಕ್ರೇಜಿ ಸ್ಟೈಲಲ್ಲೇ ಕೇಳಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment