ರಾಧಿಕಾ ಕುಮಾರಸ್ವಾಮಿ ಎಲ್ಲಾ ಸೀರೆಗಳನ್ನು ಡಿಸೈನ್ ಮಾಡಿದ್ದು ನಾನೇ: ರವಿಚಂದ್ರನ್
ಸಿನಿಮಾ ಮಾಡುವಾಗ ಲೈಟಿಂಗ್ ಮೂಡ್ ತುಂಬಾನೇ ಮುಖ್ಯವಾಗುತ್ತದೆ. ಸಿನಿಮಾ ಮಾಡುವಾಗ ಪ್ರತಿಯೊಂದು ಫ್ರೇಮ್‌ಗೂ ಕ್ವಾಲಿಟಿ ಬಗ್ಗೆ ಎಚ್ಚರ ವಹಿಸುತ್ತೇನೆ. ನನ್ನ ಸಿನಿಮಾಗಳಲ್ಲಿ ರಾಧಿಕಾ ಕುಮಾರಸ್ವಾಮಿ ಧರಿಸುವ ಎಲ್ಲಾ ಸೀರೆಗಳನ್ನು ನಾನೇ ಡಿಸೈನ್ ಮಾಡುವುದು. ಡಿಸೈನರ್ ಸೀರೆ ಮಾಡುವುದಕ್ಕೆ ನನಗೆ ತುಂಬಾನೇ ಇಷ್ಟ ಹೀಗಾಗಿ ನನ್ನ ಸಿನಿಮಾಗಳಲ್ಲಿ ಪ್ರಯೋಗ ಮಾಡುತ್ತೇನೆ ಎಂದು ರವಿಚಂದ್ರನ್ ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment