ರವಿಚಂದ್ರನ್ ಸೊಸೆ ಸಂಗೀತಾಗೆ ಮೇಕಪ್ ಮಾಡಿದ ಪನ್ನಾ: ವಿಡಿಯೋ ವೈರಲ್

ಕನ್ನಡ ಚಿತ್ರರಂಗದ ಓನ್ ಆಂಡ್ ಓನ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್ ಕೆಲವು ದಿನಗಳ ಹಿಂದೆ ಡಾ.ಸಂಗೀತಾರನ್ನು ವಿವಾಹವಾದರು. ಸಂಗೀತಾ ಸಿಂಪಲ್ ಮೇಕಪ್ ಲುಕ್ ನೆಟ್ಟಿಗರು ಗಮನ ಸೆಳೆಯಿತ್ತು. ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್‌ ಪನ್ನಾ ಮೂರು ಈವೆಂಟ್‌ಗೆ ಮೇಕಪ್ ಮಾಡಿದ್ದಾರೆ. 
 
Share this Video
  • FB
  • Linkdin
  • Whatsapp

ಕನ್ನಡ ಚಿತ್ರರಂಗದ ಓನ್ ಆಂಡ್ ಓನ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್ ಕೆಲವು ದಿನಗಳ ಹಿಂದೆ ಡಾ.ಸಂಗೀತಾರನ್ನು ವಿವಾಹವಾದರು. ಸಂಗೀತಾ ಸಿಂಪಲ್ ಮೇಕಪ್ ಲುಕ್ ನೆಟ್ಟಿಗರು ಗಮನ ಸೆಳೆಯಿತ್ತು. ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್‌ ಪನ್ನಾ ಮೂರು ಈವೆಂಟ್‌ಗೆ ಮೇಕಪ್ ಮಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Related Video