Rashmika Mandanna ದೊಗಳೆ ಪ್ಯಾಂಟ್ ಶರ್ಟ್‌ ಧರಿಸಿ ಏರ್ಪೋರ್ಟ್‌ ನಿಂದ ಹೊರ ಬಂದ ರಾಶ್!

ಗುಡ್‌ ಬೈ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಇದೀಗ ಮುಂಬೈ ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ದಿನೇ ದಿನೇ ಹಾಟ್ ಆಗುತ್ತಿರುವ ಸುಂದರಿ ಏರ್ಪೋರ್ಟ್‌ ಲುಕ್‌ಗೆ ಮಾತ್ರ ಲೂಸ್ ಆಂಡ್ ಬ್ಯಾಗಿ ಬಟ್ಟೆ ಧರಿಸುತ್ತಾರೆ. ಅಮಿತಾಭ್ ಬಚ್ಚನ್ ಮಗಳ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು ಟ್ರೈಲರ್ ಮತ್ತು ಟೀಸರ್ ನಿರೀಕ್ಷೆ ಹೆಚ್ಚಿಸಿದೆ. 

Share this Video
  • FB
  • Linkdin
  • Whatsapp

ಗುಡ್‌ ಬೈ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಇದೀಗ ಮುಂಬೈ ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ದಿನೇ ದಿನೇ ಹಾಟ್ ಆಗುತ್ತಿರುವ ಸುಂದರಿ ಏರ್ಪೋರ್ಟ್‌ ಲುಕ್‌ಗೆ ಮಾತ್ರ ಲೂಸ್ ಆಂಡ್ ಬ್ಯಾಗಿ ಬಟ್ಟೆ ಧರಿಸುತ್ತಾರೆ. ಅಮಿತಾಭ್ ಬಚ್ಚನ್ ಮಗಳ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು ಟ್ರೈಲರ್ ಮತ್ತು ಟೀಸರ್ ನಿರೀಕ್ಷೆ ಹೆಚ್ಚಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Related Video