ರ್ಯಾಂಪ್ ಮೇಲೆ ರೆಡ್ ಡ್ರೆಸ್‌ನಲ್ಲಿ ಸೂಪರ್ ಪೋಸ್ ಕೊಟ್ಟ ರಶ್ಮಿಕಾ ಮಂದಣ್ಣ!

ಸಿನಿಮಾದಲ್ಲಿನ ಶ್ರೀವಲ್ಲಿ, ಲಲ್ಲಿ, ಗೀತಾ ಆಗಿ ಇಡೀ ಭಾರತೀಯ ಚಿತ್ರರಂಗವನ್ನ ಒಂದ್ ರೌಂಡ್ ಹಾಕಿ ನಂಬರ್ ಒನ್ ನಟಿಯಾದ ಮೇಲೇ ರಶ್ಮಿಕಾ ಈಗ ಫ್ಯಾಷನ್ ಲೋಕಕ್ಕೂ ಕಾಲಿಟ್ಟಿದ್ದಾರೆ. 

Share this Video
  • FB
  • Linkdin
  • Whatsapp

ಸಿನಿಮಾದಲ್ಲಿನ ಶ್ರೀವಲ್ಲಿ, ಲಲ್ಲಿ, ಗೀತಾ ಆಗಿ ಇಡೀ ಭಾರತೀಯ ಚಿತ್ರರಂಗವನ್ನ ಒಂದ್ ರೌಂಡ್ ಹಾಕಿ ನಂಬರ್ ಒನ್ ನಟಿಯಾದ ಮೇಲೇ ರಶ್ಮಿಕಾ ಈಗ ಫ್ಯಾಷನ್ ಲೋಕಕ್ಕೂ ಕಾಲಿಟ್ಟಿದ್ದಾರೆ. ಇತ್ತೀಚಿಗಷ್ಟೇ ಇದೇ ಮೊಟ್ಟ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ದೆಹಲಿಯಲ್ಲಿ ಇಂಡಿಯಾ ಕೌಚರ್ ವೀಕ್ 2022 ರಲ್ಲಿ ರ್ಯಾಂಪ್ ವಾಕ್ ಮಾಡಿದ್ದಾರೆ. ರೆಡ್ ಕಲರ್ ಲೆಹಂಗಾದಲ್ಲಿ ರಶ್ಮಿಕಾ ಪಡ್ಡೆ ಹುಡುಗರ ಹೃದಯ ಕದ್ದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಾನ್ವಿಗೆ 'ಜೆರ್ರಿ' ಎಂದು ಕೂಗಿದ ಪಾಪರಾಜಿ; ನಟಿಯ ಕೂಲ್ ಲುಕ್ ವೈರಲ್

ಸಿನಿಮಾರಂಗವನ್ನ ಆಳಿದ ರಶ್ಮಿಕಾ ಈಗ ಫ್ಯಾಷನ್ ಲೋಕದಲ್ಲಿಯೂ ತಮ್ಮ ರೂಲಿಂಗ್ ಸ್ಟಾರ್ಟ್ ಮಾಡ್ತಾರಾ ಅನ್ನೋ ಟಾಕ್ ಶುರುವಾಗಿದ್ದು ರೆಡ್ ಡ್ರಸ್ ನಲ್ಲಿ ನಮ್ ಹುಡ್ಗಿ ಸೂಪರ್ ಅಂತಿದ್ದಾರೆ ಕನ್ನಡದ ಜನರು!

Related Video