ಜಾನ್ವಿಗೆ 'ಜೆರ್ರಿ' ಎಂದು ಕೂಗಿದ ಪಾಪರಾಜಿ; ನಟಿಯ ಕೂಲ್ ಲುಕ್ ವೈರಲ್

ಜಾನ್ವಿ ಕಪೂರ್ ಸದಾ ಒಂದಲ್ಲೊಂದು ವಿಚಾರಗಳಲ್ಲಿ ಸುದ್ದಿಯಲ್ಲಿರುತ್ತಾರೆ. ಸದ್ಯ ಜಾನ್ವಿ ಗುಡ್ ಲಕ್ ಜೆರ್ಲಿ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಜಾನ್ವಿ ನಟನೆಯ ಗುಡ್ ಲಕ್ ಜೆರ್ರಿ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. 

Share this Video
  • FB
  • Linkdin
  • Whatsapp

ಜಾನ್ವಿ ಕಪೂರ್ ಸದಾ ಒಂದಲ್ಲೊಂದು ವಿಚಾರಗಳಲ್ಲಿ ಸುದ್ದಿಯಲ್ಲಿರುತ್ತಾರೆ. ಸದ್ಯ ಜಾನ್ವಿ ಗುಡ್ ಲಕ್ ಜೆರ್ಲಿ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಜಾನ್ವಿ ನಟನೆಯ ಗುಡ್ ಲಕ್ ಜೆರ್ರಿ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನಲ್ಲಿ ರಿಲೀಸ್ ಆಗಿದೆ. ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡ ಜಾನ್ವಿಯನ್ನು ಪಾಪರಾಜಿಗಳು ಮುತ್ತಿಗೆ ಹಾಕಿದ್ದರು. ಜಾನ್ವಿ ನೋಡಿ ಪಾಪರಾಜಿಗಳು ಜೆರ್ರಿ ಎಂದು ಕೂಗಿದರು. ಜಾನ್ವಿ, ಜರ್ರಿ ಸಿನಿಮಾ ಹೇಗಿದೆ ಎಂದು ಕೇಳುತ್ತಾ ಪಾಪರಾಜಿಗಳ ಮುಂದೆ ಪೋಸ್ ನೀಡಿದರು. ಬಳಿಕ ಅಭಿಮಾನಿಗಳ ಜೊತೆ ಸೆಲ್ಫಿಗೆ ಪೋಸ್ ನೀಡಿ ಅಲ್ಲಿಂದ ಹೊರಟರು. ಜಾನ್ವಿ ಕಪೂರ್ ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಗುಡ್ ಲಕ್ ಜೆರ್ಸಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. 

Related Video