ಡಾ. ರಾಜ್‌ಕುಮಾರ್‌ ಅವರ ಅಪರೂಪದ ವಿಡಿಯೋ ವೈರಲ್‌; ನೋಡಿ ಅಣ್ಣಾವ್ರ ಸನ್ಮಾನ!

ಕನ್ನಡ ಚಿತ್ರರಂಗದ ನಟಸಾರ್ವಭೌಮ ಡಾ.ರಾಜ್‌ಕುಮಾರ್‌ ಅಂದ್ರೆ ರಾಜ್‌ಕುಮಾರ್‌. ನಮ್ಮಗೆಲ್ಲಾ ಅವರ ಹೆಸರು ಕೇಳಿದರೆ ಮೊದಲು  ಜ್ಞಾಪಕ ಬರುವುದು ಏಪ್ರಿಲ್‌ ತಿಂಗಳು.  ರಾಜ್ ಮಾಸದಲ್ಲಿ ಎಲ್ಲೇ ನೋಡಿದರೂ  ಅಣ್ಣಾವ್ರ ಸಿನಿಮಾ ಪೋಸ್ಟರ್‌ಗಳು, ವಿಡಿಯೋಗಳು.
 
Share this Video
  • FB
  • Linkdin
  • Whatsapp

ಕನ್ನಡ ಚಿತ್ರರಂಗದ ನಟಸಾರ್ವಭೌಮ ಡಾ.ರಾಜ್‌ಕುಮಾರ್‌ ಅಂದ್ರೆ ರಾಜ್‌ಕುಮಾರ್‌. ನಮ್ಮಗೆಲ್ಲಾ ಅವರ ಹೆಸರು ಕೇಳಿದರೆ ಮೊದಲು ಜ್ಞಾಪಕ ಬರುವುದು ಏಪ್ರಿಲ್‌ ತಿಂಗಳು. ರಾಜ್ ಮಾಸದಲ್ಲಿ ಎಲ್ಲೇ ನೋಡಿದರೂ ಅಣ್ಣಾವ್ರ ಸಿನಿಮಾ ಪೋಸ್ಟರ್‌ಗಳು, ವಿಡಿಯೋಗಳು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾರೂ ನೋಡಿರದ ಅಣ್ಣಾವ್ರ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ, ಇಷ್ಟೊಂದು ಗಣ್ಯರು ಸನ್ಮಾನ ಮಾಡುತ್ತಿರುವುದಾದರು ಏಕೆ ಇಲ್ಲಿದೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿದೆ ಕ್ಲಿಕಿಸಿ: Suvarna Entertainment 

Related Video