ಇಂಜೆಕ್ಷನ್‌ ಕೊಟ್ಟು ನನ್ನ ನಾಯಿನ ಸಾಯಿಸಬೇಕಿತ್ತು: ಭಾವುಕರಾದ ರಕ್ಷಿತ್ ಶೆಟ್ಟಿ

ರಾಜ್ಯಾದ್ಯಂತ 777 ಚಾರ್ಲಿ ಸಿನಿಮಾ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ರಕ್ಷಿತ್ ಶೆಟ್ಟಿಗಿಂತ ಹೆಚ್ಚು ಗಮನ ಸೆಳೆಯುತ್ತಿರುವುದು ಶ್ವಾನ. ಸಿನಿಮಾದಲ್ಲಿ ಎರಡು ಚಾರ್ಲಿ ತೋರಿಸಿರುವ ಶೆಟ್ರು ನಾಲ್ಕು ನಾಯಿಗಳನ್ನು ದತ್ತು ಪಡೆದುಕೊಂಡಿದ್ದರಂತೆ. ಶ್ವಾನಗಳ ಜೊತೆ ವಿಶೇಷ ಬಾಂಧವ್ಯ ಬೆಳೆಯಲು ಕಾರಣವೇ ಅವರ ಬಾಲ್ಯದಲ್ಲಿ ಜೊತೆಗಿದ್ದ ಎರಡು ಶ್ವಾನಗಳಂತೆ. ಮಿಕ್ಕಿ ಎನ್ನುವ ಶ್ವಾನಕ್ಕೆ ಇಂಜೆಕ್ಷನ್ ಕೊಡಲು ಕಾರಣವೇನು?
 
Share this Video
  • FB
  • Linkdin
  • Whatsapp

ರಾಜ್ಯಾದ್ಯಂತ 777 ಚಾರ್ಲಿ ಸಿನಿಮಾ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ರಕ್ಷಿತ್ ಶೆಟ್ಟಿಗಿಂತ ಹೆಚ್ಚು ಗಮನ ಸೆಳೆಯುತ್ತಿರುವುದು ಶ್ವಾನ. ಸಿನಿಮಾದಲ್ಲಿ ಎರಡು ಚಾರ್ಲಿ ತೋರಿಸಿರುವ ಶೆಟ್ರು ನಾಲ್ಕು ನಾಯಿಗಳನ್ನು ದತ್ತು ಪಡೆದುಕೊಂಡಿದ್ದರಂತೆ. ಶ್ವಾನಗಳ ಜೊತೆ ವಿಶೇಷ ಬಾಂಧವ್ಯ ಬೆಳೆಯಲು ಕಾರಣವೇ ಅವರ ಬಾಲ್ಯದಲ್ಲಿ ಜೊತೆಗಿದ್ದ ಎರಡು ಶ್ವಾನಗಳಂತೆ. ಮಿಕ್ಕಿ ಎನ್ನುವ ಶ್ವಾನಕ್ಕೆ ಇಂಜೆಕ್ಷನ್ ಕೊಡಲು ಕಾರಣವೇನು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarn Entertainment 

Related Video