Rakshit Shetty ಗ್ಯಾಂಗ್‌ನಿಂದ ಬಂತು ನ್ಯೂಸ್; ಎರಡು ಸಿನಿಮಾ ಅನೌನ್ಸ್ ಮಾಡಿದ ಶೆಟ್ರು!

ಪರವಃ ಸ್ಟುಡಿಯೋ ಅಡಿಯಲ್ಲಿ  ಇಬ್ಬನಿ ತಬ್ಬಿದ ಇಳೆಯಲಿ ಹಾಗೂ ಬ್ಯಾಚುಲರ್ ಪಾರ್ಟಿ ಅನ್ನೋ ಸಿನಿಮಾಗಳನ್ನ ರಕ್ಷಿತ್ ಶೆಟ್ಟಿ ಅನೌನ್ಸ್ ಮಾಡಿದ್ದಾರೆ.ಇಬ್ಬನಿ ತಬ್ಬಿದ ಇಳೆಯಲಿ ಚಿತ್ರವನ್ನ ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಕಿರುತೆರೆ ನಟಿ ಅಂಕಿತಾ ಅಮರ್ ಹಾಗೂ ವಿಹಾನ್ ಆಕ್ಟ್ ಮಾಡ್ತಿದ್ದಾರೆ. ರಿಷಬ್ ಹಾಗೂ ಅಚ್ಯುತ್ ಅಭಿನಯದ ಬ್ಯಾಚುಲರ್ ಪಾರ್ಟಿ ಸಿನಿಮಾಗೆ ರಕ್ಷಿತ್ ಶೆಟ್ಟಿ ಬಂಡವಾಳ ಹಾಕುತ್ತಿದ್ದಾರೆ. ಸಿನಿಮಾವನ್ನ ಅಭಿಜಿತ್ ಮಹೇಶ್ ನಿರ್ದೆಶನ ಮಾಡುತ್ತಿದ್ದಾರೆ.

Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video