ಜೈಲರ್ ಪಾರ್ಟ್ 2 ಸಿನಿಮಾ ಬರ್ತಿದೆ.... ಹೀರೋ ಯಾರು?
ತಲೈವಾ ರಜನಿಕಾಂತ್ ಅಭಿನಯಿಸಿರುವ ಜೈಲರ್ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನಾಲ್ಕನೇ ದಿನಕ್ಕೆ ಕೋಟಿಯಲ್ಲಿ ಕಲೆಕ್ಷನ್ ಮಾಡುತ್ತಿರುವ ಈ ಸಿನಿಮಾ ಭಾಗ ಎರಡು ಬರಲಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಎಂಟ್ರಿ ಮಸ್ತಾಗಿದೆ. ಹೀಗಾಗಿ ಎರಡನೇ ಭಾಗಕ್ಕೆ ನಾಯಕ ಯಾರು? ಅದರಲ್ಲೂ ಶಿವಣ್ಣ ಇರ್ತಾರಾ ಅನ್ನೋ ಪ್ರಶ್ನೆ ಹೆಚ್ಚಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮುದ್ದು ಗೊಂಬೆ ರಶ್ಮಿಕಾ ಮಂದಣ್ಣ; ಕೋತಿಯಂತಿದೆ ಸೆಲ್ಫಿ ಎಂದ ನೆಟ್ಟಿಗರು!