ಮುದ್ದು ಗೊಂಬೆ ರಶ್ಮಿಕಾ ಮಂದಣ್ಣ; ಕೋತಿಯಂತಿದೆ ಸೆಲ್ಫಿ ಎಂದ ನೆಟ್ಟಿಗರು!
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅದೆಷ್ಟು ತರ್ಲೆ ಗೊತ್ತಾ? ಇನ್‌ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿರುವ ನಟಿ ಆಗಾಗ ಸೆಲ್ಫಿ ಹಂಚಿಕೊಳ್ಳುತ್ತಾರೆ. ಸುಂದರವಾದ ಮುದ್ದು ಮುಖವನ್ನು ಮಂಗನ ಮುಖದಂತೆ ಮಾಡಿಕೊಂಡು ಪೋಸ್ ಕೊಡುತ್ತಾರೆ. ನೋಡಲು ಇಷ್ಟು ಮುದ್ದಾಗಿದ್ದು ಯಾಕೆ ಕಪಿ ರೀತಿ ಪೋಸ್ ಕೊಡುತ್ತೀರಾ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಾರೆ.