ನಿಖಿಲ್‌ - ರಚಿತಾ ನಡುವೆ ಕುಚ್‌ಕುಚ್? ಶುರುವಾಗಿದೆ ಇಬ್ಬರ ಮದುವೆ ಗುಸುಗುಸು!

ದೊಡ್ಡಗೌಡರ ಕುಟುಂಬ ಶೃಂಗೇರಿಯಲ್ಲಿ ವಿಶೇಷ ಯಾಗವನ್ನು ನಡೆಸಿದ್ದು, ಪೂಜೆಯಲ್ಲಿ ರಚಿತಾ ರಾಮ್ ಭಾಗಿಯಾಗಿದ್ಧಾರೆ. ನಿಖಿಲ್‌ಗಾಗಿಯೇ  ರಚಿತಾ ರಾಮ್ ಬಂದಿದ್ದಾ? ಇಬ್ಬರ ನಡುವೆ ಕುಚ್ ಕುಚ್ ಶುರುವಾಗಿದೆಯಾ? ಇಲ್ಲಿದೆ ಇಂಟರೆಸ್ಟಿಂಗ್ ವಿಚಾರ.

Share this Video
  • FB
  • Linkdin
  • Whatsapp

ರಚಿತಾ ಮತ್ತು ನಿಖಿಲ್ 'ಸೀತಾರಾಮ ಕಲ್ಯಾಣ' ಸಿನಿಮಾ ನಂತರ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ಶುರುವಾಗಿದೆ ಎಂಬ ಗುಸು ಗುಸು ಶುರುವಾಗಿತ್ತು. ಆ ಟೈಮಲ್ಲಿ ರಚಿತಾ ನಿಖಿಲ್ ಇಬ್ಬರೂ ಧರ್ಮಸ್ಥಳಕ್ಕೆ ಭೇಟಿ ನೀಡಿ ಫೋಟೊ ಅಪ್ಲೋಡ್ ಮಾಡಿದ್ದು ಇಬ್ಬರ ನಡುವೆ ಏನೋ ನಡೀತಿದೆ ಎಂಬ ಅನುಮಾನ ಇನ್ನಷ್ಟು ದಟ್ಟವಾಗುವಂತ ಮಾಡಿತ್ತು. 

Add Asianetnews Kannada as a Preferred SourcegooglePreferred

ಸ್ಯಾಂಡಲ್‌ವುಡ್‌ ಯುವರಾಜ ನಿಖಿಲ್ ಕುಮಾರಸ್ವಾಮಿಗೆ ಇಂದು ಬರ್ತಡೇ ಸಂಭ್ರಮ

ನಿನ್ನೆ ದೊಡ್ಡಗೌಡರ ಕುಟುಂಬ ಶೃಂಗೇರಿಯಲ್ಲಿ ವಿಶೇಷ ಯಾಗವನ್ನು ನಡೆಸಿದ್ದು, ಪೂಜೆಯಲ್ಲಿ ರಚಿತಾ ರಾಮ್ ಭಾಗಿಯಾಗಿದ್ದು ಕುತೂಹಲವನ್ನು ಹೆಚ್ಚಿಸಿದೆ. ನಿಖಿಲ್‌ಗಾಗಿಯೇ ರಚಿತಾ ರಾಮ್ ಬಂದಿದ್ದಾ? ಇಬ್ಬರ ನಡುವೆ ಕುಚ್ ಕುಚ್ ಶುರುವಾಗಿದೆಯಾ? ಇಲ್ಲಿದೆ ಇಂಟರೆಸ್ಟಿಂಗ್ ವಿಚಾರ.! 

ಜನವರಿ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ವಿಕ್ ಮಾಡಿ

Related Video