ಯಾರೋ ಅವ್ನು ಗ್ಲಾಸ್ ಹಾಕಿರೋದು; ಅರ್ಜುನ್‌ ಸರ್ಜಾ ಜೊತೆ ರಾಯನ್!

ಚಿರಂಜೀವಿ ಸರ್ಜಾ ಪುಣ್ಯಸ್ಮರಣೆಯಲ್ಲಿ ಅರ್ಜುನ್ ಸರ್ಜಾ ಮತ್ತು ರಾಯನ್ ರಾಜ್‌ ಸರ್ಜಾ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಅರ್ಜುನ್ ಸರ್ಜಾ ಅವರ ಕೂಲಿಂಗ್ ಗ್ಲಾಸ್ ಧರಿಸಿ ರಾಯನ್ ಸಖತ್ ಕೂಲ್ ಆಗಿ ಕಾಣಿಸಿಕೊಂಡಿದ್ದಾನೆ ಇದನ್ನು ನೋಡಿ ಧ್ರುವ ಯಾರೋ ಅವ್ನು ಗ್ಲಾಸ್ ಹಾಕಿರೋದು ಎಂದು ರೇಗಿಸಿದ್ದಾರೆ. ರಾಯಲ್‌ ಗ್ಲಾಸ್ ಧರಿಸಿದಾಗ ನೋಡಲು ಸೇಮ್‌ ಚಿರು ರೀತಿ ಕಾಣಿಸುತ್ತಿದ್ದಾನೆ ಎಂದು ಅಭಿಮಾನಿಗಳು ಹೇಳುತ್ತಾರೆ.
 
Share this Video
  • FB
  • Linkdin
  • Whatsapp

ಚಿರಂಜೀವಿ ಸರ್ಜಾ ಪುಣ್ಯಸ್ಮರಣೆಯಲ್ಲಿ ಅರ್ಜುನ್ ಸರ್ಜಾ ಮತ್ತು ರಾಯನ್ ರಾಜ್‌ ಸರ್ಜಾ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಅರ್ಜುನ್ ಸರ್ಜಾ ಅವರ ಕೂಲಿಂಗ್ ಗ್ಲಾಸ್ ಧರಿಸಿ ರಾಯನ್ ಸಖತ್ ಕೂಲ್ ಆಗಿ ಕಾಣಿಸಿಕೊಂಡಿದ್ದಾನೆ ಇದನ್ನು ನೋಡಿ ಧ್ರುವ ಯಾರೋ ಅವ್ನು ಗ್ಲಾಸ್ ಹಾಕಿರೋದು ಎಂದು ರೇಗಿಸಿದ್ದಾರೆ. ರಾಯಲ್‌ ಗ್ಲಾಸ್ ಧರಿಸಿದಾಗ ನೋಡಲು ಸೇಮ್‌ ಚಿರು ರೀತಿ ಕಾಣಿಸುತ್ತಿದ್ದಾನೆ ಎಂದು ಅಭಿಮಾನಿಗಳು ಹೇಳುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video