ಮುತ್ತಜ್ಜಿ ಜೊತೆ ಹೂ ಹಿಡಿದು ಆಟವಾಡಿದ ರಾಯನ್ ರಾಜ್ ಸರ್ಜಾ!
ಚಿರಂಜೀವಿ ಸರ್ಜಾ ಪುಣ್ಯಸ್ಮರಣೆ ದಿನ ರಾಯನ್ ರಾಜ್ ಸರ್ಜಾ ಇಡೀ ಕುಟುಂಬದ ಜೊತೆ ಸಮಯ ಕಳೆದಿದ್ದಾರೆ. ಮುತ್ತಜ್ಜಿಗೆ ಹೂ ಕೊಟ್ಟು ಹೂ ಪಡೆದುಕೊಂಡು ಆಟವಾಡಿದ್ದಾರೆ. ರಾಯನ್ ತುಂಟತನಕ್ಕೆ ಎಲ್ಲರು ಫಿದಾ ಆಗಿದ್ದಾರೆ. ಅಜ್ಜಿ ಮುತ್ತಜಿ ರಾಯನ್‌ನ ಮುದ್ದಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment