Puneeth Parva ನಾನು ಅಪ್ಪು ಸ್ನೇಹಿತ, ಗಂಧದ ಗುಡಿ ಮಾಡಲು ನನ್ನ ಜೊತೆ ಕಾರಣ ಹಂಚಿಕೊಂಡಿದ್ದಾರೆ:ರಾಣಾ ದಗ್ಗುಬಾಟಿ
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ ಹಲವು ವರ್ಷಗಳಿಂದ ಒಳ್ಳೆಯ ಒಡನಾಟ ಹೊಂದಿರುವ ತೆಗುಲು ನಟ ರಾಣಾ ದಗ್ಗುಬಾಟಿ ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಪ್ಪು ಯಾಕೆ ಇಷ್ಟೊಂದು ರಿಸ್ಕ್ ತೆಗೆದುಕೊಂಡು ಕಾಡುಗಳಿಗೆ ಭೇಟಿ ಕೊಟ್ಟು ಭಯಂಕರ ಪ್ರಾಣಿಗಳ ಜೊತೆ ವಾಸಿಸುತ್ತಾ ಈ ಸಿನಿಮಾ ಮಾಡಿರುವುದು ಎಂದು ಪ್ರಶ್ನೆ ಮಾಡಿದ್ದಾಗ ತುಂಬಾನೇ ಸಿಂಪಲ್ ಆಗಿ ಉತ್ತರ ಕೊಟ್ಟರಂತೆ. ಈ ಬಗ್ಗೆ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ರಾಣಾ ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment