Puneeth Parva ಪ್ರಕೃತಿ - ಪ್ರಾಣಿ ಪಕ್ಷಿಗಳು ಅಂದ್ರೆ ತುಂಬಾನೇ ಇಷ್ಟ ಗಂಧದ ಗುಡಿಗೆ ಕಾಯುತ್ತಿರುವೆ: ಪ್ರಿಯಾಂಕಾ ಉಪೇಂದ್ರ

ಗಂಧದ ಗುಡಿ ಟ್ರೈಲರ್ ನೋಡಿ ತುಂಬಾನೇ ಖುಷಿಯಾಗಿದೆ. ಅಪ್ಪು ಸರ್‌ ನಮಗೆಲ್ಲಾ ಮಾದರಿ. ನನಗೆ ನೇಚರ್, ಪ್ರಾಣಿ ಪಕ್ಷ ಅಂದ್ರೆ ತುಂಬಾನೇ ಇಷ್ಟ ಅಪ್ಪು ಅವರಿಗೂ ಅದೇ ಇಷ್ಟ ಆಗಿತ್ತು ಹೀಗಾಗಿ ಸಾಮಾನ್ಯರಂತೆ ಗಂಧದ ಗುಡಿ ಸಿನಿಮಾ ನೋಡಲು ಕಾಯುತ್ತಿರುವೆ ಎಂದು ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಿಯಾಂಕಾ ಉಪೇಂದ್ರ ಮಾತನಾಡಿದ್ದಾರೆ.

First Published Oct 22, 2022, 3:01 PM IST | Last Updated Oct 22, 2022, 3:01 PM IST

ಗಂಧದ ಗುಡಿ ಟ್ರೈಲರ್ ನೋಡಿ ತುಂಬಾನೇ ಖುಷಿಯಾಗಿದೆ. ಅಪ್ಪು ಸರ್‌ ನಮಗೆಲ್ಲಾ ಮಾದರಿ. ನನಗೆ ನೇಚರ್, ಪ್ರಾಣಿ ಪಕ್ಷ ಅಂದ್ರೆ ತುಂಬಾನೇ ಇಷ್ಟ ಅಪ್ಪು ಅವರಿಗೂ ಅದೇ ಇಷ್ಟ ಆಗಿತ್ತು ಹೀಗಾಗಿ ಸಾಮಾನ್ಯರಂತೆ ಗಂಧದ ಗುಡಿ ಸಿನಿಮಾ ನೋಡಲು ಕಾಯುತ್ತಿರುವೆ ಎಂದು ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಿಯಾಂಕಾ ಉಪೇಂದ್ರ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment