RRR ಗೆ ಟಕ್ಕರ್ ಕೊಟ್ಟ James, 2ನೇ ವಾರವೂ ಮುಂದುವರೆದ ಬಾಕ್ಸಾಫೀಸ್ ಬೇಟೆ.!

ಅಪ್ಪು (Appu) ಕೊನೆಯ ಸಿನಿಮಾ ಜೇಮ್ಸ್ (James) ಬಾಕ್ಸಾಫೀಸ್ ನಲ್ಲಿ ಎರಡನೇ ವಾರವೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಧೈರ್ಯ ಇದ್ದೋನು ಈ ದುನಿಯಾ ಗೆಲ್ತಾನೆ ಅನ್ನೋ ಡೈಲಾಗ್ ನಂತೆ ಅಪ್ಪು ಅಭಿಮಾನಿಗಳ ಮಾಡಿದ್ದ ಧೈರ್ಯಕ್ಕೆ ಈಗ ಜೇಮ್ಸ್ ದುನಿಯಾ ಗೆದ್ದಾಗಿದೆ.

Share this Video
  • FB
  • Linkdin
  • Whatsapp

ಅಪ್ಪು (Appu) ಕೊನೆಯ ಸಿನಿಮಾ ಜೇಮ್ಸ್ (James) ಬಾಕ್ಸಾಫೀಸ್ ನಲ್ಲಿ ಎರಡನೇ ವಾರವೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಧೈರ್ಯ ಇದ್ದೋನು ಈ ದುನಿಯಾ ಗೆಲ್ತಾನೆ ಅನ್ನೋ ಡೈಲಾಗ್ ನಂತೆ ಅಪ್ಪು ಅಭಿಮಾನಿಗಳ ಮಾಡಿದ್ದ ಧೈರ್ಯಕ್ಕೆ ಈಗ ಜೇಮ್ಸ್ ದುನಿಯಾ ಗೆದ್ದಾಗಿದೆ. ಯಾವ್ ಮಟ್ಟಕ್ಕೆ ಅಂದ್ರೆ ಭಾರತೀಯ ಚಿತ್ರರಂಗದ ಮೋಸ್ಟ್ ಎಕ್ಸ್‌ಪೆಕ್ಟೆಡ್ RRR ಸಿನಿಮಾ ಕೂಡ ಜೇಮ್ಸ್ ಸಿನಿಮಾದ ಮುಂದೆ ಮಂಡಿಯೂರಿದೆ. 

Add Asianetnews Kannada as a Preferred SourcegooglePreferred

ಸೌತ್ ಸಿನಿರಂಗದಲ್ಲಿ ಶುರುವಾಯ್ತು KGF 2 ಹವಾ, ಜೈಹೋ ರಾಕಿಭಾಯ್..!

ಯಾಕಂದ್ರೆ ಜೇಮ್ಸ್ ಸಿನಿಮಾ ಮೊದಲ ದಿನ ಕರ್ನಾಟಕದಲ್ಲಿ ಒಟ್ಟು ಕಲೆಕ್ಷನ್ ಮಾಡಿದ್ದು 28 ಕೋಟಿ ರೂ. ಆದ್ರೆ ರಾಜಮೌಳಿಯ ಆರ್ ಆರ್ ಆರ್ ಗಳಿಸಿದ್ದು ಬರೀ 16 ಕೋಟಿ.. ಅಷ್ಟೆ ಅಲ್ಲ ಬರೀ ನಾಲ್ಕೇ ದಿನದಲ್ಲಿ ಜೇಮ್ಸ್ 100 ಕೋಟಿ ಕಲೆಕ್ಷನ್ ಕ್ಲಬ್ ಸೇರಿತ್ತು. ಈ ಮೂಲಕ 88 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾದಲ್ಲೇ ಯಾರೂ ಮಾಡಿರದ ಸಾಧನೆಯನ್ನ ಜೇಮ್ಸ್ ಬರೆದಿತ್ತು. ಈಗ ಜೇಮ್ಸ್ ಸಿನಿಮಾ ಬಿಡುಗಡೆ ಆಗಿ 10 ದಿನದ ಗ್ರಾಸ್ ಕಲೆಕ್ಷನ್ ಬಗ್ಗೆ ಹೊಸ ಸುದ್ದಿ ಹರಿದಾಡ್ತಿದೆ. 10 ದಿನದಲ್ಲಿ ಅಪ್ಪು ಜೇಮ್ಸ್ 140 ಕೋಟಿ ಗಳಿಕೆ ಕಂಡಿದೆಯಂತೆ. 

Related Video