ಸೌತ್ ಸಿನಿರಂಗದಲ್ಲಿ ಶುರುವಾಯ್ತು KGF 2 ಹವಾ, ಜೈಹೋ ರಾಕಿಭಾಯ್..!

ಯಶ್‌ ನಟನೆಯ ‘ಕೆಜಿಎಫ್‌ 2’(KGF 2)  ಚಿತ್ರದ ಟ್ರೈಲರ್‌ ಐದು ಭಾಷೆಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಂಡಿದೆ. ಯಶ್‌, ಶಿವರಾಜ್‌ ಕುಮಾರ್‌, ಸಂಜಯ್ ದತ್‌, ರವೀನಾ ಟಂಡನ್‌, ಪೃಥ್ವಿರಾಜ್‌ ಉಪಸ್ಥಿತಿಯಲ್ಲಿ, ಐದು ಭಾಷೆಯ ಮಾಧ್ಯಮದ ಮಂದಿಯ ಸಮ್ಮುಖದಲ್ಲಿ, ಕರಣ್‌ ಜೋಹರ್‌ ನಿರೂಪಣೆಯಲ್ಲಿ ಅದ್ದೂರಿಯಾಗಿ ಟ್ರೈಲರ್‌ ಬಿಡುಗಡೆಯಾಗಿದೆ. 
 
Share this Video
  • FB
  • Linkdin
  • Whatsapp

ಯಶ್‌ ನಟನೆಯ ‘ಕೆಜಿಎಫ್‌ 2’(KGF 2) ಚಿತ್ರದ ಟ್ರೈಲರ್‌ ಐದು ಭಾಷೆಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಂಡಿದೆ. ಯಶ್‌, ಶಿವರಾಜ್‌ ಕುಮಾರ್‌, ಸಂಜಯ್ ದತ್‌, ರವೀನಾ ಟಂಡನ್‌, ಪೃಥ್ವಿರಾಜ್‌ ಉಪಸ್ಥಿತಿಯಲ್ಲಿ, ಐದು ಭಾಷೆಯ ಮಾಧ್ಯಮದ ಮಂದಿಯ ಸಮ್ಮುಖದಲ್ಲಿ, ಕರಣ್‌ ಜೋಹರ್‌ ನಿರೂಪಣೆಯಲ್ಲಿ ಅದ್ದೂರಿಯಾಗಿ ಟ್ರೈಲರ್‌ ಬಿಡುಗಡೆಯಾಗಿದೆ. 

RRR ಗೆ ಟಕ್ಕರ್ ಕೊಟ್ಟ James, 2 ನೇ ವಾರವೂ ಮುಂದುವರೆದ ಬಾಕ್ಸಾಫೀಸ್ ಬೇಟೆ..!

ಕನ್ನಡ ಟ್ರೈಲರ್‌ ಬಿಡುಗಡೆ ಮಾಡಿದ ಶಿವರಾಜ್‌ ಕುಮಾರ್‌ (Shivarajkumar)ಮಾತನಾಡಿ ‘ಯಶ್‌ ಮೊದಲಿಂದಲೂ ನನಗೆ ಇಷ್ಟ. ನನ್ನ ತಮ್ಮನ ಹಾಗೆ ಇರುವವರು ಅವರು. ಎಲ್ಲರಂತೆ ನಾನೂ ಸಿನಿಮಾಗಾಗಿ ಕಾಯುತ್ತಿದ್ದೇನೆ. ಮೊದಲ ದಿನ ಮೊದಲ ಶೋ ನೋಡುತ್ತೇನೆ’ ಎಂದು ಶುಭ ಹಾರೈಸಿದರು. 

ನಾನು ಯವತ್ತೂ ಯಾವುದರ ಬಗ್ಗೆಯೂ ನರ್ವಸ್‌ ಆಗುವವನಲ್ಲ. ಇವತ್ತು ಒಂಥರಾ ಅನ್ನಿಸುತ್ತಿದೆ. ಈ ಕ್ಷಣ ನಾನು ಪುನೀತ್‌ ಸರ್‌ನ ತುಂಬಾ ಮಿಸ್‌ ಮಾಡಿ ಕೊಳ್ಳುತ್ತಿದ್ದೇನೆ. ಅವರು ಯಾವತ್ತೂ ನಮ್ಮ ಮಧ್ಯೆ ಇರುತ್ತಾರೆ ಎಂದು ಯಶ್ (Yash) ಭಾವುಕರಾದರು. ಹಾಗಾದರೆ ಟ್ರೇಲರ್ ರಿಲೀಸ್ ಕಾರ್ಯಕ್ರಮ ಹೇಗಿತ್ತು..? ನೋಡೋಣ ಬನ್ನಿ 

Related Video