Puneeth Rajkumar ಓಹ್ ಜುರಾಸಿಕ್‌ ಪಾರ್ಕ್‌; ಗಂಧದ ಗುಡಿಯಲ್ಲಿ ಅಪ್ಪು ಮಾತುಗಳು ವೈರಲ್!

ಡಾ. ಪುನೀತ್ ರಾಜ್‌ಕುಮಾರ್ ಕನಸಿನ ಪ್ರಾಜೆಕ್ಟ್‌ ಟ್ರೈಲರ್ ಇಂದು ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನರ್ತಕಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಾಗಿದೆ. ಗಂಧದ ಗುಡಿ ಟ್ರೈಲರ್ ಅದ್ಭುತವಾಗಿದ್ದು ವಿಡಿಯೋದಲ್ಲಿ ಅಪ್ಪು ಹೇಳಿರುವ ಮಾತುಗಳು ಸಖತ್ ವೈರಲ್ ಆಗುತ್ತಿದೆ. ಡಿಫರೆಂಟ್ ಅಗಿರುವ ಪಕ್ಷಿಗಳನ್ನು ತೋರಿಸುತ್ತೀರಾ ಎಂದು ಕುತೂಹಲದಿಂದ ಮಕ್ಕಳಂತೆ ಪ್ರಶ್ನೆ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಡಾ. ಪುನೀತ್ ರಾಜ್‌ಕುಮಾರ್ ಕನಸಿನ ಪ್ರಾಜೆಕ್ಟ್‌ ಟ್ರೈಲರ್ ಇಂದು ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನರ್ತಕಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಾಗಿದೆ. ಗಂಧದ ಗುಡಿ ಟ್ರೈಲರ್ ಅದ್ಭುತವಾಗಿದ್ದು ವಿಡಿಯೋದಲ್ಲಿ ಅಪ್ಪು ಹೇಳಿರುವ ಮಾತುಗಳು ಸಖತ್ ವೈರಲ್ ಆಗುತ್ತಿದೆ. ಡಿಫರೆಂಟ್ ಅಗಿರುವ ಪಕ್ಷಿಗಳನ್ನು ತೋರಿಸುತ್ತೀರಾ ಎಂದು ಕುತೂಹಲದಿಂದ ಮಕ್ಕಳಂತೆ ಪ್ರಶ್ನೆ ಮಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Related Video