ಡಂಬಲ್ಸ್ ರೂಪದಲ್ಲಿ ಸಿನಿಮಾ ಸ್ಟಾರ್‌ಗಳ ಮನೆ ಸೇರಿದ ಅಪ್ಪು...!

ಸಿನಿಮಾ ಸೆಲಬ್ರಿಟಿಗಳು ಅಪ್ಪುವನ್ನು ಪ್ರತಿನಿತ್ಯ ನೆನೆಸಿಕೊಳ್ಳುವಂತೆ ಮಾಡಲು ಪುನೀತ್ (Puneeth Rajkumar) ಅಭಿಮಾನಿಗಳು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅಪ್ಪು ಚಿತ್ರವಿರುವ ಡಂಬಲ್ಸ್‌ನ್ನು  (Dembulles) ಸ್ಟಾರ್‌ಗಳ ಮನೆಗಳಿಗೆ ತಲುಪಿಸಲಾಗಿದೆ. 

Share this Video
  • FB
  • Linkdin
  • Whatsapp

ಸಿನಿಮಾ ಸೆಲಬ್ರಿಟಿಗಳು ಅಪ್ಪುವನ್ನು ಪ್ರತಿನಿತ್ಯ ನೆನೆಸಿಕೊಳ್ಳುವಂತೆ ಮಾಡಲು ಪುನೀತ್ (Puneeth Rajkumar) ಅಭಿಮಾನಿಗಳು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅಪ್ಪು ಚಿತ್ರವಿರುವ ಡಂಬಲ್ಸ್‌ನ್ನು (Dembulles) ಸ್ಟಾರ್‌ಗಳ ಮನೆಗಳಿಗೆ ತಲುಪಿಸಲಾಗಿದೆ. ಪ್ರತಿನಿತ್ಯ ಡಂಬಲ್ಸ್ ಮಾಡುವಾಗ ಅಪ್ಪುವನ್ನು ನೆನೆಸಿಕೊಳ್ಳಬೇಕು, ಅಪ್ಪು ರೀತಿ ಫಿಟ್‌ನೆಸ್ (Fitness) ಕಾಪಾಡಿಕೊಳ್ಳಬೇಕು ಎಂಬುದು ಈ ಅಭಿಮಾನಿಗಳ ಆಶಯವಾಗಿದೆ. ಡಂಬಲ್ಸ್ ಮೇಲೆ ಅಪ್ಪುವನ್ನು ನೋಡಿ ಶಿವರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಭಾವುಕರಾಗಿದ್ದಾರೆ. 

ಮೊಟ್ಟಮೊದಲು ರೆಕಾರ್ಡ್ ಮಾಡ್ತಿದೆ ಕಬ್ಜ! ಏನದು ದಾಖಲೆ?

Related Video