ಮೊಟ್ಟಮೊದಲು ರೆಕಾರ್ಡ್‌ ಮಾಡ್ತಿದೆ ಕಬ್ಜ! ಏನದು ದಾಖಲೆ?

ರಿಯಲ್ ಸ್ಟಾರ್ ಉಪೇಂದ್ರ- ಅಭಿನಯ ಚಕ್ರ ಕಿಚ್ಚ ಸುದೀಪ್ ಅಭಿನಯದ 'ಕಬ್ಜ' ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ಇಷ್ಟು ದಿನ ಶೂಟಿಂಗ್ ಸೆಟ್‌ನಲ್ಲಿದ್ದ ಕಬ್ಜ ಟೀಂ, ಚಿತ್ರ ರಿಲೀಸ್‌ಗೆ ರೆಡಿಯಾಗುತ್ತಿದೆ. ನಿರ್ದೇಶಕ ಆರ್ ಚಂದ್ರು ದೊಡ್ಡ ವಿಶನ್ ಇಟ್ಟುಕೊಂಡು ದೊಡ್ಡ ಮಟ್ಟದಲ್ಲಿ ರೆಡಿ ಮಾಡಿದ್ದಾರೆ. ಡಬ್ಬಿಂಗ್ ಕೆಲಸವೂ ಶುರುವಾಗಿದೆ. ರಾಜಮೌಳಿ ರೈಟ್ ಹ್ಯಾಂಡ್ ಎನಿಸಿಕೊಂಡ ವರದರಾಜ್ ಇದನ್ನು ಮಾಡಲಿದ್ದಾರೆ.

Share this Video
  • FB
  • Linkdin
  • Whatsapp

ರಿಯಲ್ ಸ್ಟಾರ್ ಉಪೇಂದ್ರ- ಅಭಿನಯ ಚಕ್ರ ಕಿಚ್ಚ ಸುದೀಪ್ (Kiccha Sudeep) ಅಭಿನಯದ 'ಕಬ್ಜ' (Kabja)ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ಇಷ್ಟು ದಿನ ಶೂಟಿಂಗ್ ಸೆಟ್‌ನಲ್ಲಿದ್ದ ಕಬ್ಜ ಟೀಂ, ಚಿತ್ರ ರಿಲೀಸ್‌ಗೆ ರೆಡಿಯಾಗುತ್ತಿದೆ. ನಿರ್ದೇಶಕ ಆರ್ ಚಂದ್ರು ದೊಡ್ಡ ವಿಶನ್ ಇಟ್ಟುಕೊಂಡು ದೊಡ್ಡ ಮಟ್ಟದಲ್ಲಿ ರೆಡಿ ಮಾಡಿದ್ದಾರೆ. ಡಬ್ಬಿಂಗ್ ಕೆಲಸವೂ ಶುರುವಾಗಿದೆ. ರಾಜಮೌಳಿ ರೈಟ್ ಹ್ಯಾಂಡ್ ಎನಿಸಿಕೊಂಡ ವರದರಾಜ್ ಇದನ್ನು ಮಾಡಲಿದ್ದಾರೆ. 

ಡಂಬಲ್ಸ್ ರೂಪದಲ್ಲಿ ಸಿನಿಮಾ ಸ್ಟಾರ್‌ಗಳ ಮನೆ ಸೇರಿದ ಅಪ್ಪು....!

‘ಒಂದು ಹಾಡಿನ ಚಿತ್ರೀಕರಣವನ್ನು ಸದ್ಯದಲ್ಲೇ ಮಾಡುತ್ತೇವೆ. ಪ್ರಸ್ತುತ ಚಿತ್ರೀಕರಣ ಮುಗಿಸಿರುವ ದೃಶ್ಯಗಳಿಗೆ ಆಯಾ ಪಾತ್ರಧಾರಿಗಳಿಂದ ಡಬ್ಬಿಂಗ್‌ ನಡೆಯುತ್ತಿದೆ. ಏಳು ಭಾಷೆಗಳಿಗೂ ಒಂದೇ ಸಮಯದಲ್ಲಿ ಡಬ್‌ ಮಾಡುತ್ತಿದ್ದೇವೆ. ದೇಶವೇ ತಿರುಗಿ ನೋಡುವಂತಹ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ ಇದಾಗಲಿದೆ ಎನ್ನುವ ನಂಬಿಕೆ ಮೂಡಿಸಿರುವ ಚಿತ್ರ ಕಬ್ಜ’ ಎನ್ನುತ್ತಾರೆ ನಿರ್ದೇಶಕ, ನಿರ್ಮಾಪಕ ಆರ್‌ ಚಂದ್ರು.

Related Video