ನಟಿಗಾಗಿ Food delivery boy ಆದ ನಿರ್ಮಾಪಕ! ಸುಂದರಿ ಬೇಕಂದ್ರೆ ಅಷ್ಟೂ ಮಾಡದೆ ಇದ್ರೆ ಹೇಗೆ?

ತೆಲುಗು ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಮತ್ತು ಮಹಾಲಕ್ಷ್ಮಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ದಿನದಿಂದಲ್ಲೂ ಟ್ರೋಲ್ ಮೇಲೆ ಟ್ರೋಲ್ ಆಗುತ್ತಿದ್ದಾರೆ. ಹನಿಮೂನ್ ಮುಗಿಸಿಕೊಂಡು ಹಿಂತಿರುಗಿರುವ ಜೋಡಿ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದಾರೆ. ಪತ್ನಿಗೆ ವಿಭಿನ್ನವಾಗಿ ಅಡುಗೆ ಮಾಡಿ ಸೆಟ್‌ಗೆ ತಂದುಕೊಡುತ್ತಿದ್ದಾರಂತೆ ಹೀಗಾಗಿ ಡೆಲಿವರಿ ಬಾಯ್‌ ಎಂದು ನೆಟ್ಟಿಗರು ರೇಗಿಸುತ್ತಿದ್ದಾರೆ.
 
Share this Video
  • FB
  • Linkdin
  • Whatsapp

ತೆಲುಗು ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಮತ್ತು ಮಹಾಲಕ್ಷ್ಮಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ದಿನದಿಂದಲ್ಲೂ ಟ್ರೋಲ್ ಮೇಲೆ ಟ್ರೋಲ್ ಆಗುತ್ತಿದ್ದಾರೆ. ಹನಿಮೂನ್ ಮುಗಿಸಿಕೊಂಡು ಹಿಂತಿರುಗಿರುವ ಜೋಡಿ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದಾರೆ. ಪತ್ನಿಗೆ ವಿಭಿನ್ನವಾಗಿ ಅಡುಗೆ ಮಾಡಿ ಸೆಟ್‌ಗೆ ತಂದುಕೊಡುತ್ತಿದ್ದಾರಂತೆ ಹೀಗಾಗಿ ಡೆಲಿವರಿ ಬಾಯ್‌ ಎಂದು ನೆಟ್ಟಿಗರು ರೇಗಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Related Video