ಸಿನಿಮಾವೇ ಶುರುವಾಗಿಲ್ಲ, ಆಗಲೇ ಕ್ರೇಜ್ ಹುಟ್ಟು ಹಾಕಿದ್ದಾರೆ ಪುನೀತ್!

ಸಿನಿಮಾ ಶೂಟಿಂಗ್ ಇನ್ನೂ ಶುರುವಾಗಿಲ್ಲ. ಆದರೂ ಈಗಲೇ ಕ್ರೇಜ್ ಶುರುವಾಗಿದೆ. ಪುನೀತ್ ರಾಜ್ ಕುಮಾರ್ ಜೇಮ್ಸ್ ಸಿನಿಮಾ ಅಬ್ಬರ ಜೋರಾಗಿದೆ.  ಯುವರತ್ನ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಪುನೀತ್, ಮುಂದಿನ ತಿಂಗಳು ಜೇಮ್ಸ್ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಪವರ್ ಸ್ಟಾರ್ ಜೇಮ್ಸ್ ಲುಕ್ ನಲ್ಲಿ ಡಿಫರೆಂಟ್ ಆಗಿ ಎಂಟ್ರಿ ಕೊಡುವುದು ಪಕ್ಕಾ ಆಗಿದೆ. ಅಭಿಮಾನಿಗಳಲ್ಲಿ ಈಗಾಗಲೇ ಜೇಮ್ಸ್ ಬಾಂಡ್ ಕ್ರೇಜ್ ಶುರುವಾಗಿದೆ. 
 
Share this Video
  • FB
  • Linkdin
  • Whatsapp

Related Video