ಪವನ್ ಕುಮಾರ್ ನಿದ್ರೆಯಿಂದೆದ್ದು ಸೆಲ್ಪಿ ಕಳುಹಿಸಿದ್ದಕ್ಕೆ ಗಾಳಿಪಟ 2ಗೆ ಆಯ್ಕೆ ಆದರಂತೆ!
ಇಷ್ಟು ದಿನ ಕನ್ನಡ ಚಿತ್ರರಂಗದಲ್ಲಿ ನಿರ್ದೆಶಕರಾಗಿ ಮಿಂಚಿರುವ ಪವನ್ ಕುಮಾರ್ ಗಾಳಿಪಟ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. 2018ರಲ್ಲಿ ಯೋಗರಾಜ್ ಭಟ್ ಬೆಳಗ್ಗೆ ಕರೆ ಮಾಡಿ ನಿನ್ನದೊಂದು ಸೆಲ್ಫಿ ಸೆಂಡ್ ಮಾಡು ನಾನು ಕಥೆ ಬರೆಯುತ್ತಿರುವ ನಿನ್ನನ್ನು ಆಯ್ಕೆ ಮಾಡಬೇಕು ನೋಡಬೇಕು ಎಂದು ಹೇಳಿದ್ದರು ಆಗ ನಾನು ನಿದ್ರೆಯಿಂದ ಎದ್ದು ಸೆಲ್ಫಿ ಸೆಂಡ್ ಮಾಡಿದ ತಕ್ಷಣವೇ ಆಯ್ಕೆ ಆಗಿದೆ ಎಂದು ಪವನ್ ಪ್ರೆಸ್-ಮೀಟ್‌ನಲ್ಲಿ ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment