Asianet Suvarna News Asianet Suvarna News

ಬಸ್ ನಿಲ್ದಾಣದಲ್ಲಿ ಅಪ್ಪು ಫೋಟೋಗೆ ಮುತ್ತಿಟ್ಟು ಕಣ್ಣೀರಿಟ್ಟ ಅಜ್ಜಿ!

ಈ ಶತಮಾನದಲ್ಲಿ ಎಲ್ಲಾ ವಯಸ್ಸಿನವರಿಗೂ ಇಷ್ಟವಾಗುವ ಸ್ಟಾರ್ ಅಂತ ಇದ್ರೆ ಅದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಒಬ್ಬರೇ. ಸ್ವಂತ ಮಗ, ಸ್ವಂತ ಅಣ್ಣ-ತಮ್ಮನ ಹಾಗೆ ಪ್ರೀತಿಸುವವರ ಸಾವಿರಾರೂ ಮಂದಿ ಇದ್ದಾರೆ. ಇದಕ್ಕೆ ಬೆಸ್ಟ್‌ ಉದಾಹರಣೆ ಬಸ್‌ ಸ್ಟ್ಯಾಂಡ್‌ನಲ್ಲಿ ಬಸ್‌ ಮೇಲಿದ್ದ ಪುನೀತ್‌ ಪೋಟೋಗೆ ಅಜ್ಜಿ ಮುತ್ತಿಡುತ್ತಿರುವುದು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.  ಈ ವಿಡಿಯೋ ವೀಕ್ಷಿಸಿದರೆ ಎಲ್ಲರ ಮನಸ್ಸು ಕರಗುತ್ತದೆ. 
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment