ವಿಕ್ರಾಂತ್ ರೋಣ ಕಥೆ ಆದಾಗ ಸುದೀಪ್ ಸರ್​ ನಟಿಸ್ತಾರೆ ಅಂತ ಗೊತ್ತಿರಲಿಲ್ಲ: ನಿರೂಪ್ ಭಂಡಾರಿ

ವಿಕ್ರಾಂತ್ ರೋಣ ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆ ನಿರೂಪ್ ಭಂಡಾರಿ ಕೂಡ ಅಭಿನಯಿಸುತ್ತಿದ್ದಾರೆ. ಅನೂಪ್‌ ಬರೆದಿರುವ ವಿಕ್ರಾಂತ್ ರೋಣ ಕಥೆ ತುಂಬಾ ಸ್ಟ್ರಾಂಗ್ ಆಗಿದೆ, ಕಥೆ ಬರೆದಾಗ ಅವರೇ ಅಭಿನಯಿಸುತ್ತಾರೆ ಎಂದು ಗೊತ್ತಿರಲಿಲ್ಲ. ಈಗ ಈ ಚಿತ್ರದಲ್ಲಿ ಸುದೀಪ್ ಇದ್ದಾರೆ ಅಂತ ಗೊತ್ತಾಗುತ್ತಿದ್ದಂತೆ ಲೆವೆಲೆ ಬೇರೆ ಆಯ್ತು. ನನ್ನ ಮೇಲೆ ಸುದೀಪ್ ಅವರಿಗೆ ತುಂಬಾನೇ ಪ್ರೀತಿ, ನಮ್ಮ ತಂದೆಯ ಪ್ರೇಮದ ಕಾದಂಬರಿಯಲ್ಲಿ ಕೂಡ ಅವರು ನಟಿಸಿದ್ದರು ಎಂದು ನಿರೂಪ್ ಮಾತನಾಡಿದ್ದಾರೆ.

Share this Video
  • FB
  • Linkdin
  • Whatsapp

ವಿಕ್ರಾಂತ್ ರೋಣ ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆ ನಿರೂಪ್ ಭಂಡಾರಿ ಕೂಡ ಅಭಿನಯಿಸುತ್ತಿದ್ದಾರೆ. ಅನೂಪ್‌ ಬರೆದಿರುವ ವಿಕ್ರಾಂತ್ ರೋಣ ಕಥೆ ತುಂಬಾ ಸ್ಟ್ರಾಂಗ್ ಆಗಿದೆ, ಕಥೆ ಬರೆದಾಗ ಅವರೇ ಅಭಿನಯಿಸುತ್ತಾರೆ ಎಂದು ಗೊತ್ತಿರಲಿಲ್ಲ. ಈಗ ಈ ಚಿತ್ರದಲ್ಲಿ ಸುದೀಪ್ ಇದ್ದಾರೆ ಅಂತ ಗೊತ್ತಾಗುತ್ತಿದ್ದಂತೆ ಲೆವೆಲೆ ಬೇರೆ ಆಯ್ತು. ನನ್ನ ಮೇಲೆ ಸುದೀಪ್ ಅವರಿಗೆ ತುಂಬಾನೇ ಪ್ರೀತಿ, ನಮ್ಮ ತಂದೆಯ ಪ್ರೇಮದ ಕಾದಂಬರಿಯಲ್ಲಿ ಕೂಡ ಅವರು ನಟಿಸಿದ್ದರು ಎಂದು ನಿರೂಪ್ ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video