ರಾಕಿ ಭಾಯ್ ಲೈಫ್ ನಲ್ಲಿ ಹೊಸ ನಾಯಕಿ ಎಂಟ್ರಿ!

kGF 2 ಮೂಲಕ ಅಂತರಾಷ್ಟ್ರೀಯ ಮಟ್ಟಕ್ಕೆ ರಾಕಿ ಎಂಟ್ರಿ ಕೊಟ್ಟ ಮೇಲೆ ರಾಕಿ ಲೈಫ್ ನಲ್ಲಿ ಹೊಸ ನಾಯಕಿ ಕೂಡ ಬರಲಿದ್ದಾರೆ. ಅದು ಇಂಟರ್ ನ್ಯೂಷನಲ್ ಲೆವೆಲ್ ನ ಹೀರೋಯಿನ್ ಆಗಿರ್ತಾರೆ .ಅಥವಾ ಬಾಲಿವುಡ್ ನ ಸ್ಟಾರ್ ಹೀರೋಯಿನ್ ಆಗಿರ್ತಾರಂತೆ.

First Published May 15, 2022, 2:04 PM IST | Last Updated May 15, 2022, 5:36 PM IST

kGF 2 ಮೂಲಕ ಅಂತರಾಷ್ಟ್ರೀಯ ಮಟ್ಟಕ್ಕೆ ರಾಕಿ ಎಂಟ್ರಿ ಕೊಟ್ಟ ಮೇಲೆ ರಾಕಿ ಲೈಫ್ ನಲ್ಲಿ ಹೊಸ ನಾಯಕಿ ಕೂಡ ಬರಲಿದ್ದಾರೆ. ಅದು ಇಂಟರ್ ನ್ಯೂಷನಲ್ ಲೆವೆಲ್ ನ ಹೀರೋಯಿನ್ ಆಗಿರ್ತಾರೆ .ಅಥವಾ ಬಾಲಿವುಡ್ ನ ಸ್ಟಾರ್ ಹೀರೋಯಿನ್ ಆಗಿರ್ತಾರಂತೆ.

ರಿಲೀಸ್ ಆಯ್ತಾ ಕೆಜಿಎಫ್ 3 ಟ್ರೇಲರ್? ಹೆಚ್ಚಾಗ್ತಿದೆ ಅಭಿಮಾನಿಗಳ ಕ್ರೇಜ್..!

ಮೂಲಗಳ ಪ್ರಕಾರ, ಅಮೆರಿಕ, ದಕ್ಷಿಣ ಆಫ್ರಿಕಾ ಸೇರಿ ಹಲವು ದೇಶಗಳಲ್ಲಿ 'ಕೆಜಿಎಫ್ 3” ಚಿತ್ರದ ಶೂಟಿಂಗ್ ನಡೆಯಲಿದೆ. ಕಥೆ ರೆಟ್ರೋ ಶೈಲಿಯಲ್ಲೇ ಸಾಗಲಿದ್ದು, ಇದಕ್ಕಾಗಿ ಹೆಚ್ಚಿನ ಕೆಲಸದ ಅಗತ್ಯವಿದೆ. ಮತ್ತೊಂದು ಮೂಲದ ಪ್ರಕಾರ ಸಾಘರದಾಳದಲ್ಲಿ ಭರ್ಜರಿ ಶೂಟಿಂಗ್ ನಡೆಯಲಿದೆ ಎನ್ನಲಾಗುತ್ತಿದೆ 50 ಕೋಟಿಯಿಂದ, 100 ಕೋಟಿ. ಈ ಬಾರಿ 500 ಕೋಟಿಯಾದರೂ ಖರ್ಚು ಮಾಡೋಕೆ ಹೊಂಬಾಳೆ ಸಂಸ್ಥೆ ಸೈಸೈ ಎನ್ನುತ್ತಿದೆ.

ಕೆಜಿಎಫ್ 2 ನಲ್ಲಿ ರಮೀಕಾ ಸೇನ್ ಹಾಗೂ ರಾಕಿ ಎದುರು ಬದುರಾಗುವ ಸೀನ್ ಗಳು ಪ್ರೇಕ್ಷಕರಿಗೆ ಸಖತ್ ಮಜಾ ನೀಡಿತ್ತು. ಅದಷ್ಟೆ ಅಲ್ಲದೆ ರಮೀಕಾ ರಾಕಿಯನ್ನ  ಹಾಗೂ ಅವನ ಸಾಮ್ರಾಜ್ಯವನ್ನ  ವಾಷ್ ಔಟ್ ಮಾಡಬೇಕು ಎಂದು ಬಯಸಿದ್ರು. ಹಾಗಾಗಿ ರಾಕಿ ಬದುಕಿದ್ದಾನೆ ಅಂದಮೇಲೆ ರಮೀಕಾ ಸೆನ್ ಎಂಟ್ರಿ ಕೂಡ ಕೆಜಿಎಫ್ 3 ನಲ್ಲಿ ಮುಂದುವರಿಯೋ ಸಾಧ್ಯತೆ ಇದೆ.

Video Top Stories