
ಹೌಸ್‌ಫುಲ್‌ಗೆ ಓಕೆ, ನಾಳೆ 3 ಸಿನಿಮಾಗಳು ರಿಲೀಸ್, ಇದು ಹೊಸ ಗೈಡ್‌ಲೈನ್ಸ್!
ಚಿತ್ರರಂಗದ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌ಗೆ ಅಸ್ತು ಎಂದಿದೆ. ಸರ್ಕಾರದ ಈ ನಡೆಯನ್ನು ಚಿತ್ರರಂಗ ಸ್ವಾಗತಿಸಿದೆ. ಖುಷಿಯನ್ನು ವ್ಯಕ್ತಪಡಿಸಿದೆ.
ಬೆಂಗಳೂರು (ಫೆ. 04): ಚಿತ್ರರಂಗದ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌ಗೆ ಅಸ್ತು ಎಂದಿದೆ. ಸರ್ಕಾರದ ಈ ನಡೆಯನ್ನು ಚಿತ್ರರಂಗ ಸ್ವಾಗತಿಸಿದೆ. ಖುಷಿಯನ್ನು ವ್ಯಕ್ತಪಡಿಸಿದೆ. ನಾಳೆ ಇನ್ಸ್‌ಪೆಕ್ಟರ್ ವಿಕ್ರಂ, ಶ್ಯಾಡೋ ಹಾಗೂ ಮಂಗಳವಾರ ರಜಾದಿನ ಸಿನಿಮಾಗಳು ರಿಲೀಸ್ ಆಗಲಿವೆ. ಥಿಯೇಟರ್‌ಗಳು ಯಾವ ರೀತಿ ಇರಬೇಕು ಎಂದು ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಥಿಯೇಟರ್‌ನಲ್ಲಿ 100 % ಅವಕಾಶ : ಒಗ್ಗಟ್ಟಾದ ಸ್ಯಾಂಡಲ್‌ವುಡ್ ಸ್ಟಾರ್ಸ್