2 ಫ್ಲ್ಯಾಟ್, 2 ಕಾರು, ಒಂದು ಸೈಟ್‌; ಪವಿತ್ರಾ ಲೋಕೇಶ್ ಆಸ್ತಿ ಎಷ್ಟಿದೆ?

ವೈಯಕ್ತಿಕ ವಿಚಾರಕ್ಕೆ ಪವಿತ್ರಾ ಲೋಕೇಶ್‌ ಸದ್ಯ ಸುದ್ದಿಯಲ್ಲಿದ್ದಾರೆ. ರಮ್ಯಾ ರಘುಪತಿ ಮತ್ತು ನರೇಶ್‌ ದಾಂಪತ್ಯ ಜೀವನದಲ್ಲಿ ಬಿರುಕು ಬರಲು ಪವಿತ್ರಾನೇ ಕಾರಣ ಎಂದು ಹೇಳುತ್ತಿರುವುದಕ್ಕೆ ಕಾರಣವೇನು? ಹಣ ಹಿಂದೆ ಬಿದ್ದಿರುವ ಪವಿತ್ರಾ ಎಂದು ಟ್ರೋಲ್ ಆಗುತ್ತಿರುವುದಕ್ಕೆ ಪವಿತ್ರಾ ಖಡಕ್ ಉತ್ತರ ಕೊಟ್ಟಿದ್ದಾರೆ.

Share this Video
  • FB
  • Linkdin
  • Whatsapp

ವೈಯಕ್ತಿಕ ವಿಚಾರಕ್ಕೆ ಪವಿತ್ರಾ ಲೋಕೇಶ್‌ ಸದ್ಯ ಸುದ್ದಿಯಲ್ಲಿದ್ದಾರೆ. ರಮ್ಯಾ ರಘುಪತಿ ಮತ್ತು ನರೇಶ್‌ ದಾಂಪತ್ಯ ಜೀವನದಲ್ಲಿ ಬಿರುಕು ಬರಲು ಪವಿತ್ರಾನೇ ಕಾರಣ ಎಂದು ಹೇಳುತ್ತಿರುವುದಕ್ಕೆ ಕಾರಣವೇನು? ಹಣ ಹಿಂದೆ ಬಿದ್ದಿರುವ ಪವಿತ್ರಾ ಎಂದು ಟ್ರೋಲ್ ಆಗುತ್ತಿರುವುದಕ್ಕೆ ಪವಿತ್ರಾ ಖಡಕ್ ಉತ್ತರ ಕೊಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video