ಚಿರು ಸ್ಥಾನವನ್ನು ರಾಯನ್ ಕೂಡ ತುಂಬಿಸಲು ಆಗೋಲ್ಲ: ಮೇಘನಾ ರಾಜ್
ಮೇಘನಾ ರಾಜ್ ಪತಿ ಚಿರಂಜೀವಿ ಸರ್ಜಾ ಅಗಲಿ ಎರಡು ವರ್ಷಗಳಾಗಿದೆ. ಪುಣ್ಯಸ್ಮರಣೆ ದಿನ ಮಾಧ್ಯಮಗಳ ಜೊತೆ ಮಾತನಾಡಿದ ಮೇಘನಾ ರಾಜ್ ಚಿರು ಸ್ಥಾನವನ್ನು ಯಾರಿಂದಲ್ಲೂ ತುಂಬಿಸಲು ಆಗುವುದಿಲ್ಲ. ಈ ದಿನ ಸಮಯ ಮಾಡಿಕೊಂಡು ಚಿರುಗೆಂದು ಬರುವವರಿಗೆ ಧನ್ಯವಾದಗಳು. ನೀವೆಲ್ಲರೂ ಹೀಗೆ ಪ್ರೀತಿ ಮತ್ತು ಶಕ್ತಿ ಕೊಡಬೇಕು ಎಂದು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment