ರಾಧಿಕಾ-ಯಶ್ ಮಗನಿಗೆ ನಾಮಕರಣ ಶಾಸ್ತ್ರ ಮಾಡಿದೆ ವಿಕಿಪೀಡಿಯಾ..!
ರಾಕಿ ಭಾಯ್ ಅಂದ್ರೆ ಪಕ್ಕಾ ಪ್ಲಾನಿಂಗ್... ಮಿಸ್ಟರ್ ಪರ್ಫೆಕ್ಟ್. ಏನೂ ಮಾಡಿದರೆ ಪ್ಲಾನಿಂಗ್‌ನಲ್ಲೇ ಮಾಡುತ್ತಾರೆ. ನಿಶ್ವಿತಾರ್ಥ, ಮದುವೆ, ಮಗಳು ಐರಾ ನಾಮಕರಣ ಎಲ್ಲವೂ ದಿ ಬೆಸ್ಟ್ ಎನ್ನುವಂತೆ ಮಾಡಿದ್ದಾರೆ. ಇದೀಗ ಮುದ್ದು ಮಗನಿಗೆ ನಾಮಕರಣ ಶಾಸ್ತ್ರವನ್ನು ಸರಳವಾಗಿ ಮಾಡುತ್ತಾರೆ ಎನ್ನಲಾಗಿದೆ. ಹಾಗಾದರೆ ಯಾವಾಗ ಮಾಡುತ್ತಾರೆ? ಏನೆಂದು ಹೆಸರಿಡುತ್ತಾರೆ? ನೋಡಿ ಸಿನಿಮಾ ಹಂಗಾಮ..!