ರಾಕಿಭಾಯ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್..!

ಯಶ್ ಬಹುನಿರೀಕ್ಷಿತ ಕೆಜಿಎಫ್ 2 ಅಕ್ಟೋಬರ್‌ಗೆ ರಿಲೀಸ್ ಅಂತ ಹೇಳಲಾಗಿತ್ತು. ಆದರೆ ಈಗ ಲೆಕ್ಕಾಚಾರ ತಲೆಕೆಳಗಾಗಿದೆ. ಕೆಜಿಎಫ್‌ 2 ಸ್ವಾಗತಿಸಲು ಅಭಿಮಾನಿಗಳು ತಯಾರಿದ್ದರು. ಆದರೆ ಕೊರೊನಾ ಇದಕ್ಕೆಲ್ಲಾ ತಣ್ಣೀರೆರಚಿದೆ. ಕಳೆದ 4 ತಿಂಗಳಿಂದ ಕೆಲಸಗಳೆಲ್ಲಾ ಸಂಪೂರ್ಣ ಸ್ಥಬ್ಧಗೊಂಡಿದೆ. ಹಾಗಾಗಿ ಕೆಜಿಎಫ್ ಈ ವರ್ಷ ತೆರೆಗೆ ಬರುವುದಿಲ್ಲ ಅನ್ನೋದು ಪಕ್ಕಾ..!

First Published Jul 15, 2020, 1:00 PM IST | Last Updated Jul 15, 2020, 1:00 PM IST

ಯಶ್ ಬಹುನಿರೀಕ್ಷಿತ ಕೆಜಿಎಫ್ 2 ಅಕ್ಟೋಬರ್‌ಗೆ ರಿಲೀಸ್ ಅಂತ ಹೇಳಲಾಗಿತ್ತು. ಆದರೆ ಈಗ ಲೆಕ್ಕಾಚಾರ ತಲೆಕೆಳಗಾಗಿದೆ. ಕೆಜಿಎಫ್‌ 2 ಸ್ವಾಗತಿಸಲು ಅಭಿಮಾನಿಗಳು ತಯಾರಿದ್ದರು. ಆದರೆ ಕೊರೊನಾ ಇದಕ್ಕೆಲ್ಲಾ ತಣ್ಣೀರೆರಚಿದೆ. ಕಳೆದ 4 ತಿಂಗಳಿಂದ ಕೆಲಸಗಳೆಲ್ಲಾ ಸಂಪೂರ್ಣ ಸ್ಥಬ್ಧಗೊಂಡಿದೆ. ಹಾಗಾಗಿ ಕೆಜಿಎಫ್ ಈ ವರ್ಷ ತೆರೆಗೆ ಬರುವುದಿಲ್ಲ ಅನ್ನೋದು ಪಕ್ಕಾ..! ಕೆಜಿಎಫ್ 2 ಅಡ್ಡಾದಿಂದ ಎಕ್ಸ್‌ಕ್ಲೂಸಿವ್ ಮಾಹಿತಿ ಸಿನಿಮಾ ಹಂಗಾಮದಲ್ಲಿ...!

ಸದ್ಯದಲ್ಲೇ 'ಟಾಕೀಸ್' ಬಾಗಿಲು ತೆರೆಯಲಿದ್ದಾರೆ ಸೃಜನ್..!