ಸ್ಲಂ ರಾಜಕುಮಾರಿಗೆ ಹಾಲಿವುಡ್‌ ಆಫರ್‌: 'ಮಲೀಶಾ' ಸಾಧನೆ ಎಂಥಾದ್ದು ಗೊತ್ತಾ ?

2020 ರಲ್ಲಿ ಮಲೀಶಾ ಖರ್ವಾಳನ್ನ  ಹಾಲಿವುಡ್ ನಟ ರಾಬರ್ಟ್ ಹಾಫ್‌ಮನ್ ಮುಂಬೈನಲ್ಲಿ ಭೇಟಿ ಮಾಡಿದ್ರು. ಬಳಿಕ ಆಕೆ ಪ್ರತಿಭೆಗೆ ಮನಸೋತ ರಾಬರ್ಟ್ ಹಾಫ್ಮನ್ ಮಾಡೆಲಿಂಗ್ ಹಾಗೂ ಹಾಲಿವುಡ್ ಜಗತ್ತಿನಲ್ಲಿ ಚಾನ್ಸ್ ಸಿಗೋ ಹಾಗೆ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಟೈಂ ಚನ್ನಾಗಿದ್ರೆ ಏನ್ ಬೇಕಾದ್ರು ಒಳ್ಳೆಯದ್ದೇ ಆಗುತ್ತೆ. ಅದೇ ಟೈಂ ಕೆಟ್ರೆ ಲೈಫ್ ಎಲ್ಲಿಗೋ ಹೋಗುತ್ತೆ. ಆದ್ರೆ ಮುಂಬೈನ ದೊಡ್ಡ ಸ್ಲಂನಲ್ಲಿ ಬೆಳೆದ ಹುಡುಗಿಯೊಬ್ಬಳ ಟೈಂ ಸಖತ್ತಾಗಿದೆ. ಯಾಕಂದ್ರೆ ಆ ಹುಡುಗಿ ಈಗ ಡೈರೆಕ್ಟರ್ ಆಗಿ ಹಾಲಿವುಡ್‌ನ ಕದಾ ತಟ್ಟಿದ್ದಾಳೆ ಅವಳೇ, ಮಲೀಶಾ ಖಾರ್ವಾ. ಮಲೀಶಾ ಮುಂಬೈನ ಧಾರಾವಿಯ ಕೊಳೆಗೇರಿಯ 14 ವರ್ಷದ ಹುಡುಗಿ. ಸದ್ಯ ಈಕೆಗೆ ಎರಡು ಹಾಲಿವುಡ್ ಸಿನಿಮಾ ಆಫರ್‌ ಬಂದಿದೆ. ಅಷ್ಟೇ ಅಲ್ಲ ಮಲೀಶಾ ಮಾಡೆಲ್ ಆಗಿದ್ದಾಳೆ. ಮಲೀಶಾ ಖಾರ್ವಾ ಇನ್‌ಸ್ಟಾಗ್ರಾಮ್‌ನಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿದ್ಲು. ನಂತರ ಲೈವ್ ಯುವರ್ ಫೇರಿಟೇಲ್ ಅನ್ನೋ ಶಾರ್ಟ್ ಮೂವಿನಲ್ಲಿ ನಟಿಸಿದ್ಲು. ಇವಳ ಕಂಟೆಂಟ್‌ಗಳನ್ನ ನೋಡಿ ಮಾಡೆಲಿಂಗ್‌ಗೆ ಆಫರ್ ಬಂತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಮತ್ತೆ ಮದುವೆಯಾಗುವ ಸುಳಿವು ನೀಡಿದ್ರಾ ಸಮಂತಾ? ಡಾಕ್ಟರ್‌ ಫೋಟೋ ಹಂಚಿಕೊಂಡು ಹೇಳಿದ್ದೇನು?

Related Video