ಲಾಕ್ ಡೌನ್ ಮಧ್ಯೆ ಮುನಿರತ್ನ ಹೊಸ ರಿಸರ್ಚ್; ಏನಿದು ಪ್ಲ್ಯಾನ್?

ಇಡೀ ದೇಶವೇ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ ಆದರೆ ಇತ್ತ ಮುನಿರತ್ನ ಹೈ ಬಜೆಟ್‌ ಸಿನಿಮಾ ಪ್ಲಾನ್‌ ಮಾಡುತ್ತಿದ್ದಾರೆ. ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಕಾರಣದಿಂದ ನಿರ್ಗತಿಕರಿಗೆ ದಿನವೂ ಆಹಾರ ಹಾಗೂ ಫುಡ್‌ ಕಿಟ್ ವಿತರಣೆ ಮಾಡುತ್ತಿದ್ದಾರೆ.
 
Share this Video
  • FB
  • Linkdin
  • Whatsapp

ಇಡೀ ದೇಶವೇ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ ಆದರೆ ಇತ್ತ ಮುನಿರತ್ನ ಹೈ ಬಜೆಟ್‌ ಸಿನಿಮಾ ಪ್ಲಾನ್‌ ಮಾಡುತ್ತಿದ್ದಾರೆ. ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಕಾರಣದಿಂದ ನಿರ್ಗತಿಕರಿಗೆ ದಿನವೂ ಆಹಾರ ಹಾಗೂ ಫುಡ್‌ ಕಿಟ್ ವಿತರಣೆ ಮಾಡುತ್ತಿದ್ದಾರೆ.

ಬಡವರ ಹಸಿವು ನೀಗಿಸಲು ಮುಂದಾದ ಮುನಿರತ್ನ; 50 ಸಾವಿರ ಜನರಿಗೆ ಊಟದ ವ್ಯವಸ್ಥೆ

ಈ ನಡುವೆ ನಿರ್ಮಾಪಕ ಮುನಿರತ್ನ ಹೊಸದೊಂದು ಹೈ ಬಜೆಟ್‌ ಸಿನಿಮಾ ಮಾಡುವ ಪ್ಲಾನ್‌ ಮಾಡುತ್ತಿದ್ದಾರೆ. ಯಾವ ಚಿತ್ರವಿದು ಕಂಪ್ಲೀಟ್‌ ಡೀಟೇಲ್ಸ್ ಇಲ್ಲಿದೆ ನೋಡಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmet

Related Video