ಟೋಟಲ್‌ ನಾಗರಾಜ್‌ ಪಾತ್ರದಲ್ಲಿ ಮಿಮಿಕ್ರಿ ಗೋಪಿ; ಪೆಟ್ರೋಮ್ಯಾಕ್ಸ್ ಟ್ರೈಲರ್ ನೋಡಿ!

ಸತೀಶ್ ನೀನಾಸಂ ಮತ್ತು ಹರಿಪ್ರಿಯ ಅಭಿನಯಿಸಿರುವ ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ ಎಂದು ನಿರ್ದೇಶಕ ವಿಜಯ್ ಪ್ರಸಾದ್ ವಿಭಿನ್ನವಾಗಿ ಪ್ರಚಾರ ಮಾಡುತ್ತಿದ್ದಾರೆ. ಟೋಟಲ್‌ ನಾಗರಾಜ್‌ ಶೈಲಿಯಲ್ಲಿ ಸಮಯ ಆಂಡ್ ದಿನಾಂಕ ಅನೌನ್ಸ್ ಮಾಡಿದ್ದಾರೆ. ಒಟ್ಟಿನಲ್ಲಿ ಇಡೀ ಪೆಟ್ರೋಮ್ಯಾಕ್ಸ್‌ ಟೀಂ ಕ್ರಿಯೇಟಿವ್ ಎಂದು ತೋರಿಸಿಕೊಡುತ್ತಿದೆ
 
Share this Video
  • FB
  • Linkdin
  • Whatsapp

ಸತೀಶ್ ನೀನಾಸಂ ಮತ್ತು ಹರಿಪ್ರಿಯ ಅಭಿನಯಿಸಿರುವ ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ ಎಂದು ನಿರ್ದೇಶಕ ವಿಜಯ್ ಪ್ರಸಾದ್ ವಿಭಿನ್ನವಾಗಿ ಪ್ರಚಾರ ಮಾಡುತ್ತಿದ್ದಾರೆ. ಟೋಟಲ್‌ ನಾಗರಾಜ್‌ ಶೈಲಿಯಲ್ಲಿ ಸಮಯ ಆಂಡ್ ದಿನಾಂಕ ಅನೌನ್ಸ್ ಮಾಡಿದ್ದಾರೆ. ಒಟ್ಟಿನಲ್ಲಿ ಇಡೀ ಪೆಟ್ರೋಮ್ಯಾಕ್ಸ್‌ ಟೀಂ ಕ್ರಿಯೇಟಿವ್ ಎಂದು ತೋರಿಸಿಕೊಡುತ್ತಿದೆ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video