ಮನೆಯಲ್ಲಿ ಆಗಲೇ ಮಗನಿದ್ದಾನೆ, ಮಗಳು ಬಂದಿರುವುದಕ್ಕೆ ಖುಷಿ ಇದೆ: Meghana Raj

ಹೆಣ್ಣು ಮಗುವಿಗೆ ಜನ್ಮ ಕೊಟ್ಟಿರುವ ಪ್ರೇರಣಾನ ನೋಡಲು ಮೇಘನಾ ರಾಜ್‌ ಕೆಆರ್‌ ರಸ್ತೆಯಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ತಂಗಿಯನ್ನು ನೋಡಿ ಖುಷಿ ಪಟ್ಟಿರುವ ರಾಯನ್ ರಾಜ್ ಸರ್ಜಾ ನೈಸ್‌ ಎಂದಿದ್ದಾನೆ. ಬ್ಯೂಟಿಫುಲ್ ಡೆಲಿವರಿ ಆಗಿದೆ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಮನೆಯವರೆಲ್ಲಾ ಇದ್ದಾರೆ. ಮಗನಾಗಿ ರಾಯನ್ ಆಗಲೇ ಇದ್ದಾನೆ ಮಗಳು ಬಂದಿರುವುದಕ್ಕೆ ಖುಷಿ ಇದೆ ಎಂದು ಮೇಘನಾ ರಾಜ್ ಮಾತನಾಡಿದ್ದಾರೆ. 

First Published Oct 2, 2022, 3:58 PM IST | Last Updated Oct 2, 2022, 3:58 PM IST

ಹೆಣ್ಣು ಮಗುವಿಗೆ ಜನ್ಮ ಕೊಟ್ಟಿರುವ ಪ್ರೇರಣಾನ ನೋಡಲು ಮೇಘನಾ ರಾಜ್‌ ಕೆಆರ್‌ ರಸ್ತೆಯಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ತಂಗಿಯನ್ನು ನೋಡಿ ಖುಷಿ ಪಟ್ಟಿರುವ ರಾಯನ್ ರಾಜ್ ಸರ್ಜಾ ನೈಸ್‌ ಎಂದಿದ್ದಾನೆ. ಬ್ಯೂಟಿಫುಲ್ ಡೆಲಿವರಿ ಆಗಿದೆ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಮನೆಯವರೆಲ್ಲಾ ಇದ್ದಾರೆ. ಮಗನಾಗಿ ರಾಯನ್ ಆಗಲೇ ಇದ್ದಾನೆ ಮಗಳು ಬಂದಿರುವುದಕ್ಕೆ ಖುಷಿ ಇದೆ ಎಂದು ಮೇಘನಾ ರಾಜ್ ಮಾತನಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment