ಶೂಟಿಂಗ್‌ ಸೆಟ್‌ನಲ್ಲಿ ಧಂ ಬಿರಿಯಾನಿ ಮಾಡಿದ್ದ ನಟಿ ಮಾನ್ವಿತಾ? ಇದೇನಿದು ಬಿರಿಯಾನಿ ಗಲಾಟೆ?

ಶಿವ 143 ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ನಟಿ ಮಾನ್ವಿತಾ ಹರೀಶ್ ಧಂ ಬಿರಿಯಾನಿ ಮಾಡಿ ಇಡೀ ತಂಡಕ್ಕೆ ಉಪಚಾರ ಮಾಡಿದ್ದಾರೆ. ಧಂ ಬಿರಿಯಾನಿ ಹಿಂದಿರುವ ರೋಚಕ ಕಥೆಯನ್ನು ನಟ ಧೀರೆನ್ ರಾಮ್‌ಕುಮಾರ್ ಮತ್ತು ನಿರ್ದೇಶಕ ಅನಿಲ್ ಕುಮಾರ್ ವಿವರಿಸಿದ್ದಾರೆ. ಅಲ್ಲದೆ ಮಾನ್ವಿತಾ ಚಿತ್ರರಂಗಕ್ಕೆ ಗುಡ್‌ ಬೈ ಹೇಳಿದ್ದರೆ ಯಾವ ಕೆಲಸ ಅಥವಾ ಬ್ಯುಸಿನೆಸ್ ಆರಂಭಿಸುತ್ತಾರೆ ನೋಡಿ...

Share this Video
  • FB
  • Linkdin
  • Whatsapp

ಶಿವ 143 ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ನಟಿ ಮಾನ್ವಿತಾ ಹರೀಶ್ ಧಂ ಬಿರಿಯಾನಿ ಮಾಡಿ ಇಡೀ ತಂಡಕ್ಕೆ ಉಪಚಾರ ಮಾಡಿದ್ದಾರೆ. ಧಂ ಬಿರಿಯಾನಿ ಹಿಂದಿರುವ ರೋಚಕ ಕಥೆಯನ್ನು ನಟ ಧೀರೆನ್ ರಾಮ್‌ಕುಮಾರ್ ಮತ್ತು ನಿರ್ದೇಶಕ ಅನಿಲ್ ಕುಮಾರ್ ವಿವರಿಸಿದ್ದಾರೆ. ಅಲ್ಲದೆ ಮಾನ್ವಿತಾ ಚಿತ್ರರಂಗಕ್ಕೆ ಗುಡ್‌ ಬೈ ಹೇಳಿದ್ದರೆ ಯಾವ ಕೆಲಸ ಅಥವಾ ಬ್ಯುಸಿನೆಸ್ ಆರಂಭಿಸುತ್ತಾರೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video