ಜೂನಿಯರ್ ದರ್ಶನ್ ನೋಡಿ ಕಳೆದೇ ಹೋದ ಬುಲ್‌ಬುಲ್ ರಚಿತಾ ರಾಮ್!

ಮಜಾ ಭಾರತ ಸೆಟ್‌ನಲ್ಲಿ ಪ್ರೇಕ್ಷಕರನ್ನು ನಕ್ಕು ನಗಿಸುವ ಅವಿನಾಶ್ ಜೂನಿಯರ್ ದರ್ಶನ್ ಎಂದೇ ಫೇಮಸ್.  ಸೇಮ್ ಟು ಸೇಮ್ ದರ್ಶನ್ ರೀತೀನೇ ಮಾಡ್ತಾರೆ ಇವರು. ಡಿಂಪಲ್ ಕ್ವೀನ್ ರಚಿತಾ ರಾಮ್ ದರ್ಶನ್ ರೀತಿ ಹೆಜ್ಜೆ ಹಾಕಿದರು.  ಅವರಂತೆಯೇ ಮಿಮಿಕ್ರಿ ಮಾಡಿ ತೋರಿಸಿದರು. ಅದರ ಝಲಕ್ ಇಲ್ಲಿದೆ ನೋಡಿ! 

Share this Video
  • FB
  • Linkdin
  • Whatsapp

ಮಜಾ ಭಾರತ ಸೆಟ್‌ನಲ್ಲಿ ಪ್ರೇಕ್ಷಕರನ್ನು ನಕ್ಕು ನಗಿಸುವ ಅವಿನಾಶ್ ಜೂನಿಯರ್ ದರ್ಶನ್ ಎಂದೇ ಫೇಮಸ್. ಸೇಮ್ ಟು ಸೇಮ್ ದರ್ಶನ್ ರೀತೀನೇ ಮಾಡ್ತಾರೆ ಇವರು.

18 ರ ಹುಡುಗಿ ಕ್ಯಾಟ್ ವಾಕ್ ಬೆಡಗಿ; ಕೃಷ್ಣನೂರಿನ ಲಲನೆ ಈಗ ಮಿಸ್ ಟೀನ್!

ಡಿಂಪಲ್ ಕ್ವೀನ್ ರಚಿತಾ ರಾಮ್ ದರ್ಶನ್ ರೀತಿ ಹೆಜ್ಜೆ ಹಾಕಿದರು. ಅವರಂತೆಯೇ ಮಿಮಿಕ್ರಿ ಮಾಡಿ ತೋರಿಸಿದರು. ಅದರ ಝಲಕ್ ಇಲ್ಲಿದೆ ನೋಡಿ! 

Related Video