18 ರ ಹುಡುಗಿ ಕ್ಯಾಟ್ ವಾಕ್ ಬೆಡಗಿ; ಕೃಷ್ಣನೂರಿನ ಲಲನೆ ಈಗ ಮಿಸ್ ಟೀನ್!

ಕರಾವಳಿ ಜಿಲ್ಲೆಗಳ ಹುಡುಗಿಯರಿಗೆ ಮಾಡೆಲಿಂಗ್ ಜಗತ್ತಿನಲ್ಲಿ, ಸಿನಿಮಾರಂಗದಲ್ಲಿ ಒಳ್ಳೇ ಹೆಸರಿದೆ. ಆದರೆ ಉಡುಪಿಯನ್ನೇ ಕೇಂದ್ರವಾಗಿಟ್ಟುಕೊಂಡು ಉನ್ನತ ಮಟ್ಟಕ್ಕೆ ಏರಿದವರು ಯಾರೂ ಇಲ್ಲ. ಒಂದೋ ಮುಂಬೈ, ಇಲ್ಲವೇ ಬೆಂಗಳೂರಿನಲ್ಲಿ ಮಾಡೆಲಿಂಗ್ ತರಬೇತಿ ಪಡೆದು ಹೆಸರು ಮಾಡಿದವರೇ ಹೆಚ್ಚು. ಇವರಲ್ಲಿ ಸ್ಫೂರ್ತಿ ಶೆಟ್ಟಿ ತುಂಬಾ ಡಿಫರೆಂಟ್! 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 29): ಟೀನೇಜ್ ಅಂದ್ರೆ ಹಾಗೇನೆ. ಹುಡುಗ ಹುಡುಗಿಯರು ಆತ್ಮವಿಶ್ವಾಸದ ಚಿಲುಮೆಗಳಾಗಿರ್ತಾರೆ. ಅದರಲ್ಲೂ ಹುಡುಗಿಯರು ತಮ್ಮ ಸೌಂದರ್ಯದ ಬಗ್ಗೆ ಹೆಮ್ಮೆ ಪಡುವ, ತಮ್ಮನ್ನೇ ತಾವು ಪ್ರೀತಿಸುವ ಪ್ರಾಯ ಇದು. ಈಕೆಯ ಹೆಸರು ಸ್ಪೂರ್ತಿ ಶೆಟ್ಟಿ. ಕರಾವಳಿಯ ಬಂಟರ ಹುಡುಗಿ.

ಸಪೂರ ಸುಂದರಿ ಸಾರಾ; ತೆಳ್ಳಗಾಗಲು ಮಾಡಿದ ವರ್ಕೌಟ್ ಭಾಳಾ!

ಚಿಕ್ಕ ವಯಸ್ಸಿನಲ್ಲೇ ಮಾಡೆಲಿಂಗ್‌ನಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ತನ್ನಂತಹ ಹತ್ತಾರು ಮಾಡೆಲ್‌ಗಳಿಗೆ ತರಬೇತಿ ನೀಡುತ್ತಿದ್ದಾಳೆ. ಈಕೆಯ ಮಾಡೆಲಿಂಗ್‌ ಬಗ್ಗೆ ಒಂದು ಝಲಕ್ ಇಲ್ಲಿದೆ!

Related Video