
ಮಾದಪ್ಪನ ಹಾಡಿಗೆ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ್ದಾರೆ ಈ ತ್ರಿಮೂರ್ತಿಗಳು..!
ಗೆಜ್ಜೆ ಕಟ್ಟಿ, ಹೆಜ್ಜೆ ಹಾಕಿದ್ದಾರೆ ಡಾಲಿ ಧನಂಜಯ್, ನವೀನ್ ಸಜ್ಜು ಹಾಗೂ ರಘು ದೀಕ್ಷಿತ್. ಇವರು ಮೂವರ ಕಾಂಬೀನೇಶನ್‌ನಲ್ಲಿ ಮಾದಪ್ಪನ ಹಾಡು ಸಖತ್ತಾಗಿ ಮೂಡಿ ಬಂದಿದೆ. ಬನ್ನಿ ಮಾದಪ್ಪನ ಹಾಡನ್ನು ಕೇಳೋಣ.
ಬೆಂಗಳೂರು (ಏ. 14): ಗೆಜ್ಜೆ ಕಟ್ಟಿ, ಹೆಜ್ಜೆ ಹಾಕಿದ್ದಾರೆ ಡಾಲಿ ಧನಂಜಯ್, ನವೀನ್ ಸಜ್ಜು ಹಾಗೂ ರಘು ದೀಕ್ಷಿತ್. ಇವರು ಮೂವರ ಕಾಂಬೀನೇಶನ್‌ನಲ್ಲಿ ಮಾದಪ್ಪನ ಹಾಡು ಸಖತ್ತಾಗಿ ಮೂಡಿ ಬಂದಿದೆ. ಬನ್ನಿ ಮಾದಪ್ಪನ ಹಾಡನ್ನು ಕೇಳೋಣ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮದಗಜ ಟೀಸರ್ ರಿಲೀಸ್; ಆಶಿಕಾ- ಶ್ರೀ ಮುರಳಿ ರೊಮ್ಯಾಂಟಿಕ್ ಮೂಡ್ ನೋಡಿ..!