ಮದಗಜ ಟೀಸರ್ ರಿಲೀಸ್; ಆಶಿಕಾ- ಶ್ರೀ ಮುರಳಿ ರೊಮ್ಯಾಂಟಿಕ್ ಮೂಡ್ ನೋಡಿ..!

ರೋರಿಂಗ್ ಸ್ಟಾರ್ ಶ್ರೀ ಮುರಳಿ 'ಮದಗಜ' ಸಿನಿಮಾದ ಹೊಸ ಟೀಸರ್ ಯುಗಾದಿ ಹಬ್ಬದಂದು ಬಿಡುಗಡೆಯಾಗಿದೆ. ಟೀಸರ್ ಸಖತ್ ರೊಮ್ಯಾಂಟಿಕ್ ಆಗಿದ್ದು, ಶ್ರೀ ಮುರಳಿ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡರೆ, ಆಶಿತಾ ರಂಗನಾಥ್ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ರೋರಿಂಗ್ ಸ್ಟಾರ್ ಶ್ರೀ ಮುರಳಿ 'ಮದಗಜ' ಸಿನಿಮಾದ ಹೊಸ ಟೀಸರ್ ಯುಗಾದಿ ಹಬ್ಬದಂದು ಬಿಡುಗಡೆಯಾಗಿದೆ. ಟೀಸರ್ ಸಖತ್ ರೊಮ್ಯಾಂಟಿಕ್ ಆಗಿದ್ದು, ಶ್ರೀ ಮುರಳಿ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡರೆ, ಆಶಿತಾ ರಂಗನಾಥ್ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ವರ್ಕ್ ಕೂಡಾ ಸಖತ್ತಾಗಿದೆ. ಇದು ಸ್ಯಾಂಪಲ್ ಅಷ್ಟೇ. ಇನ್ನು ಸಿನಿಮಾ ಬಾಕಿಯಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯುಗಾದಿ ಹೊಳಿಗೆ : ನಟಿ ಅದಿತಿ ಪ್ರಭುದೇವ ಜೊತೆ ಬಾಳೆ ಎಲೆ ಭರ್ಜರಿ ಭೋಜನ!

Related Video