Asianet Suvarna News Asianet Suvarna News

ನಟಿ ಅಭಿನಯ ಮನೆಯಲ್ಲಿ ವೇಶ್ಯಾವಾಟಿಕೆಗೆ ಒತ್ತಾಯಿಸುತ್ತಿದ್ದರು: ಲಕ್ಷ್ಮಿದೇವಿ ಆರೋಪ

ವರದಕ್ಷಿಣೆ ಕಿರುಕುಳದ ಆರೋಪದ ಮೇಲೆ ಕನ್ನಡ ಚಿತ್ರರಂಗದ ನಟಿ ಅಭಿನಯಾಗೆ ಕೋರ್ಟ್‌ ಶಿಕ್ಷೆ ಪ್ರಕಟಿಸಿದೆ. 2 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ವಿಧಿಸಿದೆ. ತಮ್ಮನ ಹೆಂಡತಿ ಲಕ್ಷ್ಮಿದೇವಿ ವರದಕ್ಷಿಣಿ ಕಿರುಕುಳ  ಮತ್ತು ಮಾನಸಿಕ ಸಿಂಹೆ ನೀಡಿದ ಆರೋಪ ಮಾಡಿದ್ದರು. ಈ ನಡುವೆ ಮನೆಯಲ್ಲಿ ವೇಶ್ಯಾ ಕೆಲಸ ಮಾಡುತ್ತಿದ್ದರು ನನಗೆ ಒತ್ತಾಯ ಮಾಡುತ್ತಿದ್ದರು ಎಂದು ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ. 
 
ಅತ್ತಿಗೆಗೆ ಕಿರುಕುಳ ನೀಡಿದ ಆರೋಪ; ನಟಿ ಅಭಿನಯಾಗೆ 2 ವರ್ಷ ಜೈಲು ಶಿಕ್ಷೆ