KGF 2 ಗೆ ಯಶ್ ಪಡೆದ ಸಂಭಾವನೆ ಇಷ್ಟೊಂದಾ..?

ಭಾರತೀಯ ಚಿತ್ರರಂಗವೇ ತಿರುಗಿ ನೋಡುವ ಹಾಗೆ ಮಾಡಿತ್ತು ಯಶ್ (Yash) ಅವರ ಕೆಜಿಎಫ್ (KGF) ಇದೀಗ ಕೆಜಿಎಫ್ 2 ಕೂಡಾ ಅಂತದ್ದೇ ಹವಾ ಎಬ್ಬಿಸಿತ್ತು. ಕೆಜಿಎಫ್ 2 (KGF 2) ಟ್ರೇಲರ್ ಅದ್ಧೂರಿಯಾಗಿ ರಿಲೀಸ್ ಆಗಿದ್ದು,  ಬಿಡುಗಡೆಯಾದ 24 ಗಂಟೆಗಳಲ್ಲಿ 109 ಮಿಲಿಯನ್‌ ವೀಕ್ಷಣೆ ಕಂಡು ಟ್ರೆಂಡಿಂಗ್‌ ಆಗುತ್ತಲೇ ಇದೆ.

Share this Video
  • FB
  • Linkdin
  • Whatsapp

ಭಾರತೀಯ ಚಿತ್ರರಂಗವೇ ತಿರುಗಿ ನೋಡುವ ಹಾಗೆ ಮಾಡಿತ್ತು ಯಶ್ (Yash) ಅವರ ಕೆಜಿಎಫ್ (KGF) ಇದೀಗ ಕೆಜಿಎಫ್ 2 ಕೂಡಾ ಅಂತದ್ದೇ ಹವಾ ಎಬ್ಬಿಸಿತ್ತು. ಕೆಜಿಎಫ್ 2 (KGF 2) ಟ್ರೇಲರ್ ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಬಿಡುಗಡೆಯಾದ 24 ಗಂಟೆಗಳಲ್ಲಿ 109 ಮಿಲಿಯನ್‌ ವೀಕ್ಷಣೆ ಕಂಡು ಟ್ರೆಂಡಿಂಗ್‌ ಆಗುತ್ತಲೇ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತಿಹಾಸ ಬರೆದ KGF2 ಟ್ರೇಲರ್, ಒಂದೇ ದಿನದಲ್ಲಿ ಹಳೆಯ ದಾಖಲೆಗಳೆಲ್ಲಾ ಉಡೀಸ್!

ಇವೆಲ್ಲಾ ಒಂದು ಕಡೆಯಾದರೆ, ಈ ಚಿತ್ರಕ್ಕೆ ಯಶ್ ಪಡೆದ ಸಂಭಾವನೆ ಕೂಡಾ ಸುದ್ದಿಯಾಗುತ್ತಿದೆ. ಬಾಲಿವುಡ್ ಮಂದಿ ಹೇಳುವ ಪ್ರಕಾರ, ಯಶ್ 20 ಕೋಟಿ ಸಂಭಾವನೆ ಪಡೆದಿದ್ದಾರಂತೆ! ಇನ್ನೊಂದು ವಿಚಾರವೆಂದರೆ, ಈ ಸಿನಿಮಾದ ಪ್ರೊಡ್ಯೂಸರ್ ಜೊತೆ ಯಶ್ ದು ಕೂಡ ಶೇರ್ ಇದೆಯಂತೆ. ಹಾಗಾಗಿ ಇಂತಿಷ್ಟೇ ಸಂಭಾವನೆ ಎಂದು ಹೇಳುವುದು ಕಷ್ಟ..!

Related Video