Asianet Suvarna News Asianet Suvarna News

ಹೈದರಾಬಾದ್‌ನಲ್ಲಿ ಕ್ರಿಕೆಟ್ ಆಡ್ತಿದ್ದಾರೆ ಕಿಚ್ಚ: ವಿಡಿಯೋ ನೋಡಿ

ಕಿಚ್ಚ ಸುದೀಪ್ ಫ್ಯಾಂಟಮ್ ಸಿನಿಮಾ ಬ್ರೇಕ್‌ನಲ್ಲಿ ಜೋಶ್‌ನಲ್ಲಿ ಕ್ರಿಕೆಟ್ ಆಡ್ತಾ ಇದ್ದಾರೆ. ಒಂದೇ ಶೆಡ್ಯೂಲ್‌ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ನಡುವಲ್ಲಿ ಗ್ಯಾಪ್ ಸಿಕ್ಕಾಗ ನಟ ಕ್ರಿಕೆಟ್ ಆಡುತ್ತಿದ್ದಾರೆ.

ಕಿಚ್ಚ ಸುದೀಪ್ ಫ್ಯಾಂಟಮ್ ಸಿನಿಮಾ ಬ್ರೇಕ್‌ನಲ್ಲಿ ಜೋಶ್‌ನಲ್ಲಿ ಕ್ರಿಕೆಟ್ ಆಡ್ತಾ ಇದ್ದಾರೆ. ಒಂದೇ ಶೆಡ್ಯೂಲ್‌ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ನಡುವಲ್ಲಿ ಗ್ಯಾಪ್ ಸಿಕ್ಕಾಗ ನಟ ಕ್ರಿಕೆಟ್ ಆಡುತ್ತಿದ್ದಾರೆ.

ಹನಿಮೂನ್ ಮಧ್ಯೆ ಬಂದು ಪೂನಂ ಪತಿಯನ್ನ ಅರೆಸ್ಟ್ ಮಾಡಿದ್ರು ಗೋವಾ ಪೊಲೀಸ್

ಫ್ಯಾಂಟಮ್ ಸಿನಿಮಾ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೀತಿದೆ. ಬ್ರೇಕ್ ಇಲ್ಲದೆ ಒಂದೇ ಶೆಡ್ಯೂಲ್‌ನಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗ್ತಿದೆ. ಕಿಚ್ಚ ಸುದೀಪ್ ಬ್ಯಾಟ್ ಬೀಸೋದು ನೋಡಿ... ಇಲ್ಲಿದೆ ವಿಡಿಯೋ