Asianet Suvarna News Asianet Suvarna News

ಹನಿಮೂನ್ ಮಧ್ಯೆ ಬಂದು ಪೂನಂ ಪತಿಯನ್ನ ಅರೆಸ್ಟ್ ಮಾಡಿದ್ರು ಗೋವಾ ಪೊಲೀಸ್

ಗಂಡನಿಂದ ಹನಿಮೂನ್‌ನಲ್ಲಿ ಹೊಡೆಸ್ಕೊಂಡೆ ಬಡಿಸ್ಕೊಂಡೆ ಎಂದು ಪೊಲೀಸ್ ಕಂಪ್ಲೇಂಟ್ ಕೊಟ್ಟ ನಟಿ ಈಗ ಮತ್ತೆ ಪತಿಯನ್ನು ಕ್ಷಮಿಸಿದ್ದಾರೆ. ಮದುವೆಯಾಗಿ ಗೋವಾದಲ್ಲಿ ಹನಿಮೂನ್ ಎಂಜಾಯ್ ಮಾಡಿದ ಜೋಡಿ ತಟ್ಟಂತ ಬೇರೆಯಾಗಿದ್ದಾರೆ.

ಗಂಡನಿಂದ ಹನಿಮೂನ್‌ನಲ್ಲಿ ಹೊಡೆಸ್ಕೊಂಡೆ ಬಡಿಸ್ಕೊಂಡೆ ಎಂದು ಪೊಲೀಸ್ ಕಂಪ್ಲೇಂಟ್ ಕೊಟ್ಟ ನಟಿ ಈಗ ಮತ್ತೆ ಪತಿಯನ್ನು ಕ್ಷಮಿಸಿದ್ದಾರೆ. ಮದುವೆಯಾಗಿ ಗೋವಾದಲ್ಲಿ ಹನಿಮೂನ್ ಎಂಜಾಯ್ ಮಾಡಿದ ಜೋಡಿ ತಟ್ಟಂತ ಬೇರೆಯಾಗಿದ್ದಾರೆ.

ಗಂಡ ಅಳ್ತಿದ್ದಾನೆ, ಕೇಸ್ ವಾಪಾಸ್ ತಗೋತೀನಿ ಎಂದ ಪೂನಂ

ವಿವಾಹವಾಗಿ ಫೋಟೋಸ್, ಹನಿಮೂನ್ ವಿಡಿಯೋಸ್ ಶೇರ್ ಮಾಡಿದ್ದ ನಟಿ ಪತಿ ಮುಖಕ್ಕೆ ಪಂಚ್ ಮಾಡಿದ್ದ ಅಂತ ಆರೋಪ ಮಾಡಿದ್ರು. ಪತಿ ಸ್ಯಾಮ್ ಬಾಂಬೆಯನ್ನು ಹನಿಮೂನ್‌ ಮಧ್ಯೆಯೇ ಗೋವಾ ಪೊಲೀಸರು ಬಂದು ಕರೆದುಕೊಂಡು ಹೋಗಿದ್ದರು.