ಕಿಚ್ಚ ಸುದೀಪ್ 46ನೇ ಚಿತ್ರ ಹೊಂಬಾಳೆ ಫಿಲ್ಮ ಜೊತೆ; ಏನಿದು ವೈರಲ್ ಫೋಟೋ?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ 46ನೇ ಚಿತ್ರ ಯಾವುದು ಅನ್ನೋ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಇದೇ ಸಮಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸುದೀಪ್, ನಂದಕಿಶೋರ್ ಮತ್ತು ಕೆಆರ್‌ಜೆ ಸ್ಟುಡಿಯೋ ಕಾರ್ತಿಕ್ ಗೌಡ ಕಜೊತೆಗಿರುವ ಫೋಟೋ ವೈರಲ್ ಆಗಿತ್ತು. ಚರ್ಚೆ ಮಾಡುತ್ತಿರುವುದನ್ನು ನೋಡಬಹುದು....ಇದು ಖಂಡಿತಾ ಸಿನಿಮಾ ಮಾತುಕತೆ ಹೊಂಬಾಳೆ ಕಿಚ್ಚನ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಇದೆ.
 
Share this Video
  • FB
  • Linkdin
  • Whatsapp

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ 46ನೇ ಚಿತ್ರ ಯಾವುದು ಅನ್ನೋ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಇದೇ ಸಮಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸುದೀಪ್, ನಂದಕಿಶೋರ್ ಮತ್ತು ಕೆಆರ್‌ಜೆ ಸ್ಟುಡಿಯೋ ಕಾರ್ತಿಕ್ ಗೌಡ ಕಜೊತೆಗಿರುವ ಫೋಟೋ ವೈರಲ್ ಆಗಿತ್ತು. ಚರ್ಚೆ ಮಾಡುತ್ತಿರುವುದನ್ನು ನೋಡಬಹುದು....ಇದು ಖಂಡಿತಾ ಸಿನಿಮಾ ಮಾತುಕತೆ ಹೊಂಬಾಳೆ ಕಿಚ್ಚನ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪುಷ್ಪಾ ಪುಷ್ಪಾ ಎಂದು ಅನುಶ್ರೀ ಹಿಂದೆ ಓಡೋಡಿ ಬಂದ ಅರ್ಜುನ್ ಜನ್ಯ!

Related Video