ಅನೂಪ್ ನನಗೂ 7 ಗಂಟೆ ಬಳಿಕ ಸಂಬಂಧವಿಲ್ಲ; ಅವ್ರ ಹೆಂಡ್ತಿ ನನ್ನ ದತ್ತು ಸಹೋದರಿ: ಸುದೀಪ್

ವಿಕ್ರಾಂತ್ ರೋಣ ಸಿನಿಮಾ ನಿರ್ದೇಶನ ಮಾಡಿರುವ ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ನಡುವೆ ಸ್ನೇಹ ಹೇಗಿದೆ? ಇಡೀ ಸಿನಿಮಾಗೆ ಫ್ಯಾಷನ್ ಡಿಸೈನ್ ಮಾಡಿರುವ ಅನೂಪ್ ಪತ್ನಿ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ಬಾಲಿವುಡ್‌ನಲ್ಲಿ ಟ್ರೈಲರ್ ಲಾಂಚ್‌ ಅಂತೆಲ್ಲಾ ಏನೂ ಇಲ್ಲ ನಮ್ಮಲ್ಲಿ ಇದೆಲ್ಲಾ ಇರುವುದು. ಬಿ-ಟೌನ್‌ನಲ್ಲಿ ನಾವು ಅನೇಕ ಹೊಸ ವಿಚಾರಗಳನ್ನು ಶುರು ಮಾಡುತ್ತಿರುವುದರ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ. 

Share this Video
  • FB
  • Linkdin
  • Whatsapp

ವಿಕ್ರಾಂತ್ ರೋಣ ಸಿನಿಮಾ ನಿರ್ದೇಶನ ಮಾಡಿರುವ ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ನಡುವೆ ಸ್ನೇಹ ಹೇಗಿದೆ? ಇಡೀ ಸಿನಿಮಾಗೆ ಫ್ಯಾಷನ್ ಡಿಸೈನ್ ಮಾಡಿರುವ ಅನೂಪ್ ಪತ್ನಿ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ಬಾಲಿವುಡ್‌ನಲ್ಲಿ ಟ್ರೈಲರ್ ಲಾಂಚ್‌ ಅಂತೆಲ್ಲಾ ಏನೂ ಇಲ್ಲ ನಮ್ಮಲ್ಲಿ ಇದೆಲ್ಲಾ ಇರುವುದು. ಬಿ-ಟೌನ್‌ನಲ್ಲಿ ನಾವು ಅನೇಕ ಹೊಸ ವಿಚಾರಗಳನ್ನು ಶುರು ಮಾಡುತ್ತಿರುವುದರ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video