Asianet Suvarna News Asianet Suvarna News

ವೈರಲ್ ಆಯ್ತು ಸುದೀಪ್ ಬ್ಯಾಡ್ಮಿಂಟನ್ ಆಡುವ ವಿಡಿಯೋ!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ ಸಿನಿಮಾದಲ್ಲಿ ಎಷ್ಟು ಪ್ಯಾಷನ್ ಇದೆಯೋ ಕ್ರೀಡಾ ಕ್ಷೇತ್ರದಲ್ಲೂ ಅಷ್ಟೇ ಆಸಕ್ತಿ ತೋರಿಸುತ್ತಾರೆ. ಇತ್ತೀಚೆಗೆ ಸಂಚಾರಿ ವಿಜಯ್ ಕೂಡ ಸುದೀಪ್ ಬ್ಯಾಡ್ಮಿಂಟನ್ ಆಡಲು ಸಾಮಾನ್ಯ ವ್ಯಕ್ತಿಯಂತೆ ಬಂದ ವಿಚಾರವನ್ನು ಹಂಚಿಕೊಂಡಿದ್ದರು. ಇಲ್ಲಿದೆ ನೋಡಿ ಸುದೀಪ್ ಬ್ಯಾಡ್ಮಿಂಟ್ ಆಟವಾಡುತ್ತಿರುವ ವಿಡಿಯೋ.....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment